ಬಾಳಿಲ: 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅಂಗವಾಗಿ 30 ಗಜಗಳ ಏಳು ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಅಕ್ಟೋಬರ್10 ರಂದು ಬಾಳಿಲ ದಲ್ಲಿ ನಡೆಯಿತು.
ಪ್ರಥಮ ಬಹುಮಾನವನ್ನು ಅಗಲ್ಪಾಡಿ ನಾಗಾಸ್ ಪಡೆದುಕೊಡರೆ, ದ್ವಿತೀಯ ಸ್ಥಾನವನ್ನು ಶ್ರೀ ದುರ್ಗ ಕೆಯ್ಯೂರು ತಂಡ ಪಡೆದುಕೊಂಡಿತು.
ಅಂಗೈಯಲ್ಲಿ ನಮ್ಮ ಸುಳ್ಯ

ನ್ಯೂಸ್ ನೀಡಲು ಸಂಪರ್ಕಿಸಿ