ಕೇರಳದಲ್ಲಿ ಫುಟ್ಬಾಲ್ ಪಂದ್ಯದ ವೇಳೆ ಗ್ಯಾಲರಿ ಕುಸಿದು 21 ಮಂದಿಗೆ ಗಾಯ
ಆದಿವಾಡ್ ಫುಟ್ಬಾಲ್ ಪಂದ್ಯಾವಳಿಯ ವೇಳೆ ತಾತ್ಕಾಲಿಕ ಗ್ಯಾಲರಿ ಕುಸಿದು ಹಲವಾರು ಜನರು ಗಾಯಗೊಂಡ ಘಟನೆ ಭಾನುವಾರ ಸಂಜೆ ಕೇರಳದ ಕೊದಮಂಗಲಂನಲ್ಲಿ ನಡೆದಿದೆ. ಕನಿಷ್ಠ 21 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 15 ಜನರನ್ನು ಕೊದಮಂಗಲಂನ ಬಸೆಲಿಯೋಸ್ ಮೆಡಿಕಲ್ ಮಿಷನ್ ಆಸ್ಪತ್ರೆಗೆ, ಐವರನ್ನು ಧರ್ಮಗಿರಿ…