Category: ಮನೋರಂಜನೆ

RRR ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ, ಬೆಸ್ಟ್​ ಒರಿಜಿನಲ್​ ಸಾಂಗ್ ವಿಭಾಗದಲ್ಲಿ ಗೆಲುವು

ಅಮೆರಿಕದಲ್ಲಿ ನಡೆದ 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆರ್.ಆರ್.ಆರ್ ಚಲನಚಿತ್ರದ ನಾಟು ನಾಟು.’ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಈ ಹಾಡಿಗೆ ಆಸ್ಕರ್‌ ಒಲಿದು ಬಂದಿದೆ ಎಂದು ಘೋಷಣೆ ಆಗುತ್ತಿದ್ದಂತೆ ಭಾರತೀಯ ಸಿನಿಮಾ ರಂಗದಲ್ಲಿ ಸಂತಸ ಮೂಡಿದೆ.…

KCF ಒಮಾನ್ ವತಿಯಿಂದ ಅಲ್ ಮುಬಾಶಿರ ಗ್ರ್ಯಾಂಡ್ ಫ್ಯಾಮಿಲಿ ಮೀಟ್

ಬರ್ಕ: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್ ವತಿಯಿಂದ ದಿನಾಂಕ 17-02-2023 KCF ‘ಅಲ್ ಮುಬಾಶಿರ ಗ್ರ್ಯಾಂಡ್ ಫ್ಯಾಮಿಲಿ ಮೀಟ್’ ಬರ್ಕಾದ ಅಲ್ ರಿಯಾಮ್ ಫಾರ್ಮ್ ಹೌಸ್ ನಲ್ಲಿ ನಡೆಯಿತು. ಕಾರ್ಯಕ್ರಮವು ಬೆಳಿಗ್ಗೆ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನೊಂದಿಗೆ ಉದ್ಘಾಟನೆಗೊಂಡಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು…

ಫೆ.5 ರಂದು ಓಲ್ಡ್ ಈಸ್ ಗೋಲ್ಡ್ ಸೀಸನ್- 5 ಹಿರಿಯರ ಕ್ರಿಕೆಟ್ ಪಂದ್ಯಾಟ

ಸುಳ್ಯ: ಫ್ರೆಂಡ್ಸ್ ಫಾರೆವರ್ ಅರ್ಪಿಸುವ ಹಿರಿಯರ ‘ಓಲ್ಡ್ ಈಸ್ ಗೋಲ್ಡ್’ ಸೀಸನ್- ೫ ಹಾಗೂ ‘ ಫ್ರೆಂಡ್ಸ್ ಫಾರೆವರ್ ಚಾಂಪಿಯನ್ ಲೀಗ್ ಸೀಸನ್- ೫’ ಎರಡು ಪಂದ್ಯಾಕೂಟಗಳು ಇದೇ ಬರುವ ದಿನಾಂಕ ಫೆಬ್ರವರಿ 5 ರಂದು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಆಸ್ಕರ್‌ಗೆ ‘ಕಾಂತಾರ’ ಇನ್ನಷ್ಟು ಸನಿಹ; ಎರಡು‌ ವಿಭಾಗಗಳಲ್ಲಿ ಅರ್ಹತೆ ಪಡೆದ ಸಿನಿಮಾ

2022 ರ ಸ್ಯಾಂಡಲ್ ವುಡ್ ಸೂಪರ್‌ ಹಿಟ್‌ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದ ‘ಕಾಂತಾರ’ ಸಿನಿಮಾ ಕೇವಲ ಕನ್ನಡಿಗರನ್ನು ಮಾತ್ರವಲ್ಲದೆ, ಪರಭಾಷಿಕರನ್ನೂ ಸೆಳೆದಿತ್ತು. ಆರಂಭದಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಈ ಸಿನಿಮಾ, ಕರ್ನಾಟಕದಲ್ಲಿ ಸಿಕ್ಕ ಪ್ರತಿಕ್ರಿಯೆಗೆ ಪರಭಾಷೆಗಳಿಗೂ ಡಬ್‌ ಆಗಿ ಅಲ್ಲಿಯೂ ಮೋಡಿ…

ಸುಳ್ಯ: ಯುವ ಪ್ರತಿಭೆ ಶುಭದಾ ಆರ್ ಪ್ರಕಾಶ್ ಹಾಡಿರುವ ಕನ್ನಡ ಭಕ್ತಿಗೀತೆ ಬಿಡುಗಡೆ.

ಸುಳ್ಯ: ಇಲ್ಲಿನ ಗಾನ ಪ್ರತಿಭೆ ಶುಭದಾ ಆರ್ ಪ್ರಕಾಶ್ ಅವರ ಕಂಠದಲ್ಲಿ ಮೂಡಿ ಬಂದಿರುವ ಆಲ್ಬಮ್ ಹಾಡುಗಳು ಬಿಡುಗಡೆಯಾಗಿದೆ. ಬಿ.ಸಿ ರೋಡ್ ನಲ್ಲಿ ಈ ಆಲ್ಬಂ ಸಾಂಗ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಾಣಿಕ್ಯದಂಗಣ ಪ್ರೋಡಕ್ಷನ್ ನಲ್ಲಿ ಈ ಆಲ್ಬಂ ತೆರೆಕಂಡಿದ್ದು,…

ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸ.ಪ.ಪೂ.ಕಾ. ಸುಳ್ಯ ವಿಭಾಗ ಮಟ್ಟದಲ್ಲಿ ದ್ವಿತೀಯ

ಹಾಸನ ಡಯಟ್ ನಲ್ಲಿ ನಡೆದ ಮೈಸೂರು ವಿಭಾಗಿಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಲಸಿಕೆಗಳ ಕಥೆ ಈ ವಿಷಯದ ನಾಟಕವನ್ನು ಪ್ರದರ್ಶಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ತಂಡ ದ್ವಿತೀಯ ಬಹುಮಾನವನ್ನು ಗಳಿಸಿದೆ. ಉಪಪ್ರಾಂಶಪಾಲರಾದ ಪ್ರಕಾಶ ಮೂಡಿದ್ದಾಯ ಇವರು ಈ…

ಮಡಿಕೇರಿ: ರಾಜಸೀಟ್’ನಲ್ಲಿ‌ ನಾಳೆ ಕಾಫಿ ಡೆ.

ಮಡಿಕೇರಿ ಸೆ.30 : ಅಕ್ಟೋಬರ್ 1 ವಿಶ್ವ ಕಾಫಿ ಡೇ ದಿನ, ಇದರ ಪ್ರಯುಕ್ತ, ಕಾಫಿ ಮಂಡಳಿ ಮಡಿಕೇರಿ ವತಿಯಿಂದ  ದಿನಾಂಕ 01/10/22 ರಂದು ಸಂಜೆ 4 ಗಂಟೆಗೆ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಕಾಫಿ ಕಪ್ ಡೇ ಯನ್ನು ಆಯೋಜಿಸಲಾಗಿದೆ. ವಿವಿಧ…

ಕೊಚ್ಚಿ: ಅಲ್-ತಾಝಾ ಪ್ರಿಮಿಯರ್ ಲೀಗ್; ಅಲ್-ತಾಝಾ ಸೂಪರ್ ಕಿಂಗ್ಸ್ ಚಾಂಪಿಯನ್.

ಅಲ್-ತಾಝಾ ಪ್ರಿಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯಾಟವು ಕೊಚ್ಚಿ ನಗರದ ವಿಶಾಲವಾದ ಟರ್ಫ್ ಮೈದಾನದಲ್ಲಿ ನಡೆಯಿತು. ಅಲಿ ಮಾಲಿಕತ್ವದ ಅಲ್-ತಾಝಾ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ನಾಗಿ ಹೊರಹೊಮ್ಮಿತು. ಸಿದ್ದೀಕ್ ಮಾಲಿಕತ್ವದ ಅಲ್-ತಾಝಾ ಕೊಚ್ಚಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಈ…

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪೈಚಾರಿನಲ್ಲಿ ಧ್ವಜ ವಿತರಣೆ.!

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪೈಚಾರಿನಲ್ಲಿ ಧ್ವಜ ವಿತರಣೆ ನಡೆಯಿತು. ಅಂಗಡಿ ಮಾಲಕರಿಗೆ, ಹೊಟೆಲ್ ಮಾಲಕರಿಗೆ, ರಿಕ್ಷಾ ಚಾಲಕರಿಗೆ ಹಾಗೂ ಕುವ್ವತ್ತುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳಿಗೆ ಧ್ವಜವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಾಲ್ಸೂರ್ ಗ್ರಾಮ ಪಂಚಾಯತಿ ಸದಸ್ಯರಾದ ಮುಜೀಬ್ ಪೈಚಾರ್, ಕಾರುಣ್ಯ ಚಾರಿಟೇಬಲ್…

Instagram, Facebook ಸರ್ವರ್ ಡೌನ್: ಸಂದೇಶ ಕಳುಹಿಸುವಾಗ ಸಮಸ್ಯೆ.!

ಟೆಕ್ನೋ: ಮೆಟಾ-ಮಾಲೀಕತ್ವದ ಕೆಲವು ಇನ್ಸ್ಟಗ್ರಾಮ್ ಹಾಗೂ ಫೇಸ್ಬುಕ್ ಬಳಕೆದಾರರ ಮೆಸೆಂಜರ್ ಕೆಲ ಸಮಯ ಇಂದು ಡೌನ್ ಆಗಿದ್ದವು. ಪ್ರಪಂಚದಾದ್ಯಂತದ ಹಲವಾರು ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ DM ಕಳುಹಿಸುವಾಗ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಕೆಲವು ಬಳಕೆದಾರರು ಫೇಸ್‌ಬುಕ್ ಮೆಸೆಂಜರ್…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ