Category: ಆಟೋಮೊಬೈಲ್

ಟಿವಿ, ಫ್ರಿಜ್‌, ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ, ಭಾರತಕ್ಕೆ ಡಿಸ್ಕೌಂಟ್‌ ಆಫರ್‌ ಮಾಡಿದ ಚೀನಾ!

ಸುಂಕದ ವಿಚಾರವಾಗಿ ಅಮೆರಿಕ-ಚೀನಾ ವ್ಯಾಪಾರ ಯುದ್ಧ ಹೆಚ್ಚುತ್ತಿರುವ ಮಧ್ಯೆ, ಅನೇಕ ಚೀನಾದ ಎಲೆಕ್ಟ್ರಾನಿಕ್ ಕಾಂಪೋನೆಂಟ್‌ ತಯಾರಕರು ಭಾರತೀಯ ಕಂಪನಿಗಳಿಗೆ 5% ವರೆಗೆ ರಿಯಾಯಿತಿಯನ್ನು ಘೋಷಣೆ ಮಾಡಿದ್ದಾರೆ. ಇದೇ ವೇಳೆ, ಭಾರತೀಯ ಎಲೆಕ್ಟ್ರಾನಿಕ್ಸ್ ತಯಾರಕರು ಬೇಡಿಕೆಯನ್ನು ಹೆಚ್ಚಿಸಲು ಗ್ರಾಹಕರಿಗೆ ಈ ರಿಯಾಯಿತಿಯ ಕೆಲವು…

ಗಾಡಿ ನೊಂದಣಿ ನಂಬರ್ ಪ್ಲೇಟ್ ಹರಾಜು; ₹28 ಲಕ್ಷ ರೂ.ಗೆ ಮಾರಾಟ

ಕರ್ನಾಟಕದಲ್ಲಿ ಅತಿಹೆಚ್ಚು ಆದಾಯ ಗಳಿಸುವ ನಂ.1 ಪ್ರಾದೇಶಿಕ ಸಾರಿಗೆ ಕಚೇರಿಗಳು (Regional Transport Office-RTO) ಬೆಂಗಳೂರಿನಲ್ಲಿವೆ. ಇಲ್ಲಿ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆಯಲ್ಲಿ ಕೋಟ್ಯಂತರ ಆದಾಯ ಬರುತ್ತದೆ. ಇಂದು ನಡೆದ ಫ್ಯಾನ್ಸಿ ನಂಬರ್ ಹರಾಜಿನಲ್ಲಿ ಒಂದು ನಂಬರ್ ಪ್ಲೇಟ್ ಅನ್ನು ಬರೋಬ್ಬರಿ…

ಸುಳ್ಯದಲ್ಲಿ ಡೋಡ್ಜ್ ಸೂಪರ್ ಕಾರ್’ಗಳ‌ ಕಲರವ

ಸುಳ್ಯ: ಇಲ್ಲಿನ ಕೆ.ವಿ.ಜಿ ಕ್ಯಾಂಪಸ್ ಬಳಿ ಕಾರುಗಳದ್ದೇ ಕಾರುಬಾರಾಗಿದೆ. ಹೌದು ಕೆಳ ದಿನಗಳ ಹಿಂದೆಯಷ್ಟೇ ದುಬೈ ನೊಂದಣಿ ಹೊಂದಿರುವ ಹಲವು ಸೂಪರ್ ಕಾರುಗಳು ಬೆಂಗಳೂರಿನ ಸ್ಟ್ರೀಟ್ ಗಳಲ್ಲಿ ಸಖತ್ ಸದ್ದು ಮಾಡಿತ್ತು, ನಿನ್ನೆ ಅಸರಲ್ಲಿದ್ದ ಕೆಲವು ಕಾರುಗಳು ಸುಳ್ಯದ ಸ್ಟ್ರೀಟ್ ನಲ್ಲೂ…

ಮತ್ತೆ ಟಾಟಾ ನ್ಯಾನೋ ಕಾರು ಮಾರುಕಟ್ಟೆಗೆ, 30 ಕಿಮೀ ಮೈಲೇಜ್, ಅತೀ ಕಡಿಮೆ ಬೆಲೆ!

ರತನ್ ಟಾಟಾ ಅವರ ಕನಸಿನ ಕಾರು ನ್ಯಾನೋದ ಹೊಸ ಅಪ್‌ಡೇಟ್ ಮಾಡೆಲ್ ಈಗ ಮಾರುಕಟ್ಟೆಯಲ್ಲಿದೆ. ಸಾಮಾನ್ಯ ಜನರಿಗೂ ಕೈಗೆಟುಕುವ ಬೆಲೆಯಲ್ಲಿ ಕಾರನ್ನು ಒದಗಿಸಬೇಕೆಂಬ ಉದ್ದೇಶದಿಂದ ಪರಿಚಯಿಸಲಾದ ಕಾರು ನ್ಯಾನೋ. ರತನ್ ಟಾಟಾ ಅವರ ಕನಸಿನ ಕಾರು. ಈಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ…

ಪೈಚಾರ್: ಸೆಕೆಂಡ್ ಹ್ಯಾಂಡ್ ‘ಇನ್ವೈಟ್ ಕಾರ್ ಬಝಾರ್’ ನಾಳೆ ಶುಭಾರಂಭ

ಪೈಚಾರ್: ಸೆಕೆಂಡ್ ಹ್ಯಾಂಡ್ ಕಾರ್ ಮಳಿಗೆ ‘ಇನ್ವೈಟ್ ಕಾರು‌ ಬಝಾರ್’ ನಾಳೆ (ಅ.21) ರಂದು ಬೆಳಗ್ಗೆ 10 ಗಂಟೆಗೆ ಪೈಚಾರಿನಲ್ಲಿ ಶುಭಾರಂಭಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರು ಆಗಮಿಸಬೇಕಾಗಿ ಮಾಲಕರು ತಿಳಿಸಿದ್ದಾರೆ

TATA: ಭಾರತದ ಮಹಾಉದ್ಯಮಿ ರತನ್‌ ಟಾಟಾ ಇನ್ನಿಲ್ಲ.!

ಮುಂಬೈ (ಅ.9): ಭಾರತ ಕಂಡ ಶ್ರೇಷ್ಠ ಉದ್ಯಮಿ, ಟಾಟಾ ಸನ್ಸ್‌ನ ಅಧ್ಯಕ್ಷ ರತನ್‌ ಟಾಟಾ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು. ಎರಡು ದಿನಗಳ ಹಿಂದೆ ಅವರು ಅನಾರೋಗ್ಯದ ಕಾರಣಕ್ಕಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರೂ, ಬಳಿಕ ಈ ಬಗ್ಗೆ ಸ್ವತಃ ಅವರೇ ಸ್ಪಷ್ಟೀಕರಣ…

ಜಿಲ್ಲೆಯಲ್ಲಿ ಕಾನೂನು ಬದ್ದ ‘ಇ’ ಆಟೋಗಳಿಗೆ ತೊಂದರೆ ಕೊಡದಿರಿ; ದ.ಕ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಎಚ್ಚರಿಕೆ

ಮಂಗಳೂರು : ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಇಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಯಾವುದೇ ತೊಂದರೆ ಅಥವಾ ನಿರ್ಬಂಧ ಹೇರುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದ್ದಾರೆ. ‘ಇ’ ಆಟೋಗಳ ಯಾರು ಗೊಂದಲ ಸೃಷ್ಟಿ ಮಾಡಬೇಡಿ. ದೇಶಾದ್ಯಂತ ಇ ಆಟೋ ಗಳಿಗೆ…

ಕೇವಲ ₹12.99 ಲಕ್ಷ: ಮನೆಗೆ ತನ್ನಿ ದೇಶ ಹೆಮ್ಮೆಯ 5 ಡೋರ್ ಮಹೀಂದ್ರ ಥಾರ್ ರಾಕ್ಸ್!

ಮಹೀಂದ್ರ ಇದೀಗ 5 ಡೋರ್ ಥಾರ್ ರಾಕ್ಸ್ ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ವಿನ್ಯಾಸ, ಅತ್ಯುತ್ತಮ ಪರ್ಫಾಮೆನ್ಸ್ ಸೇರಿದಂತೆ ಹಲವು ವಿಶೇಷತೆ ಈ ಕಾರಿನಲ್ಲಿದೆ. ಇದರ ಬೆಲೆ ಕೇವಲ 12.99 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. 5 ಡೋರ್ ಮಹೀಂದ್ರ ಥಾರ್ ರಾಕ್ಸ್ ಕಾರು…