Advertisement
ಮರ್ಕಂಜ: ಸಿಡಿಲು ಬಡಿದು ಇನ್ವರ್ಟರ್ ನುಚ್ಚು ನೂರು ಆಗಿರುವ ಘಟನೆ ಮರ್ಕಂಜದಲ್ಲಿ ಮಂಗಳವಾರ ನಡೆದಿದೆ.
ಮರ್ಕಂಜ ಗ್ರಾಮದ ಸೇವಾಜೆಯಲ್ಲಿ ಗಂಗಾಧರ ಗೌಡ ಎಂಬವರ ಮನೆಯಲ್ಲಿ ಸಿಡಿಲು ಬಡಿದು ಇನ್ವರ್ಟರ್ ಛಿದ್ರ ವಾಗಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Advertisement