ಬೆಂಗಳೂರು ಕೆನರಾ ಬ್ಯಾಂಕ್ ಎಟಿಎಂ ಮಿಷನ್ ಹೊತ್ತೊಯ್ದರೂ ಹಣ ಕದಿಯೋಕಾಗ್ಲಿಲ್ಲ; ಇವರೆಂಥಾ ಕಳ್ಳರು!
ಬೆಂಗಳೂರಿನ ಹೊರವಲಯ ಆನೇಕಲ್‌ನಲ್ಲಿ ಕೆನರಾ ಬ್ಯಾಂಕ್ ಎಟಿಎಂ ದೋಚಲು ಬಂದ ಕಳ್ಳರು ಎಟಿಎಂ ಮಿಷನ್ ಅನ್ನೇ ಆಟೋಗೆ ತುಂಬಿಕೊಂಡು ಹೋಗಿದ್ದಾರೆ. ನಂತರ, ನೀಲಗಿರಿ ತೋಪಿನಲ್ಲಿ ಎಟಿಎಂ ಮಿಷನ್ ಇಟ್ಟು ಅದನ್ನು ಕತ್ತರಿಸಿ ಹಣ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ರಾತ್ರಿಯಿಡೀ ಎಟಿಎಂ ಮಿಷನ್ ಒಡೆಯಲು…