6 ತಿಂಗಳ ಮಗುವಿನ ಅಂಗಾಂಗಗಳನ್ನೇ ತಿಂದ ಇಲಿಗಳು!- ತಂದೆಗೆ 16 ವರ್ಷ ಜೈಲು
ಇಲಿಗಳು ಕೇವಲ ಆರು ತಿಂಗಳ ಮಗುವಿನ ಅಂಗಾಂಗಳನ್ನೇ ತಿಂದು ವಿರೂಪಗೊಳಿಸಿದ ಭಯಾನಕ ಘಟನೆ ಅಮೆರಿಕದ ಇಂಡಿಯಾನಾದಲ್ಲಿ ನಡೆದಿದೆ. ಮನೆಯನ್ನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿರಿಸಿ, ಇಲಿಗಳ ರಾಶಿಯಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ತಂದೆಗೆ ಬರೋಬ್ಬರಿ 16 ವರ್ಷಗಳ ಗರಿಷ್ಠ ಜೈಲು ಶಿಕ್ಷೆ ವಿಧಿಸಲಾಗಿದೆ.…