ಹಿಂದೂಸ್ತಾನ್ ಕರ್ಟೈನ್ಸ್ ಹಾಗೂ ಡೋರ್ಸ್ ಶುಭಾರಂಭ
ಸುಳ್ಯ: ಬೆಳೆಯುತ್ತಿರುವ ಸುಳ್ಯಕ್ಕೆ ಮತ್ತೊಂದು ಗರಿ ಎಂಬಂತೆ, ಹೊಸ ಮನೆ ಅಥವಾ ಕಛೇರಿ, ಮಳಿಗೆಗಳ ಅಂದವನ್ನು ಹೆಚ್ಚಿಸಲು, ಸುಳ್ಯದ ಹಳೆಗೇಟು ಎಂಬಲ್ಲಿ ತಲೆ ಎತ್ತಿ ನಿಂತಿದೆ ಹಿಂದೂಸ್ತಾನ್ ಕರ್ಟೈನ್ಸ್ & ಡೋರ್ಸ್ ಗಳ ಹೊಸ ಮಳಿಗೆ. ಝುಬೈರ್ ಮೆನ್ಝ್ ಪಾರ್ಕ್ ಹಾಗೂ…