Tag: Car Accident

ಕಲ್ಲುಗುಂಡಿ : ಚಾಲಕನ ನಿಯಂತ್ರಣ ತಪ್ಪಿ,ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹಿಡೆದ ಕಾರು

ಸುಳ್ಯ : ಕಲ್ಲುಗುಂಡಿ ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಟ್ಯಾಕ್ಸಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಬೆಳಿಗ್ಗೆ ಸಂಪಾಜೆ ಯಿಂದ ವರದಿ ಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಸಂಪಾಜೆ ಕಲ್ಲುಗುಂಡಿ…

ಸಂಪಾಜೆ: ನಿಯಂತ್ರಣ ತಪ್ಪಿ ಕಾರು ಪಲ್ಟಿ, ಪ್ರಯಾಣಿಕರಿಗೆ ತೀವ್ರವಾದ ಗಾಯ

Namma sullia: ನಿಯಂತ್ರಣ ತಪ್ಪಿ ಕಾರೊಂದು ಕಲ್ಲುಗುಂಡಿಯ ಪೊಲೀಸ್ ಚೆಕ್ ಪೋಸ್ಟ್ ಬಳಿಯ ತಿರುವಿನಲ್ಲಿ ಪಲ್ಟಿಯಾಗಿರುವ ಘಟನೆ ತಡರಾತ್ರಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರಿನ ಯುವಕರು ಬ್ಯಾಲೆನೊ…

ಅಡ್ಕಾರು: ಚಾಲಕಿಯ ನಿಯಂತ್ರಣ ತಪ್ಪಿ, ನದಿಗೆ ಇಳಿದ ಕಾರು

ಅಡ್ಕಾರು: ಅಜ್ಜಾವರ ಕಡೆಯಿಂದ ಅಡ್ಕಾರು ಕಡೆಗೆ ಪಯಣಿಸುತ್ತಿದ್ದ ಕಾರೊಂದು ಮಹಿಳಾ ಚಾಲಕಿಯ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗಡೆ ನದಿಗೆ ಇಳಿದ ಘಟನೆ ಅಡ್ಕಾರು ದೇವಸ್ಥಾನ ಸಮೀಪ ನಡೆದಿದೆ. ಕಾರಿನಲ್ಲಿ ತಾಯಿ ಮಗಳು ಬರುತ್ತಿದ್ದು ಕಾರನ್ನು ತಾಯಿ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ, ಅದೃಷ್ಟವಶಾತ್…

ಸುಳ್ಯ: ಚಾಲಕನ‌ ನಿಯಂತ್ರಣ ತಪ್ಪಿ ತಡೆ ಬೇಲಿಗೆ ಗುದ್ದಿದ ಕಾರು

ಮಂಡ್ಯದಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸುಳ್ಯದ ಶ್ರೀರಾಂ ಪೇಟೆಯಲ್ಲಿ ಸಿದ್ದಿವಿನಾಯಕ ಸೂಪರ್‌ ಬಜಾರ್‌ ಮುಂಭಾಗದಲ್ಲಿ ರಕ್ಷಣಾ ಬೇಲಿಗೆ ಗುದ್ದಿ ಅಪಘಾತಕ್ಕೀಡಾದ ಘಟನೆ ಇಂದು ಮುಂಜಾನೆ 5:00 ಗಂಟೆ ಗೆ (ಅ.11) ಸಂಭವಿಸಿದೆ‌ ಎಂದು ತಿಳಿದು ಬಂದಿದೆ ಅಪಘಾತದ…

ಬೈತಡ್ಕ‌ ಬಳಿ ನಿಸಾನ್ ಕಾರು ಅಪಘಾತ.!

ಬೆಂಗಳೂರಿನಿಂದ ಉಡುಪಿಯ ಹಳೆಯಂಗಡಿಗೆ ತೆರಳುತ್ತಿದ್ದ, ನಿಸಾನ್ ಸನ್ನಿ ಕಾರು ಸುಳ್ಯದ ಬೈತಡ್ಕ ತಿರುವಿನಲ್ಲಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಕಲ್ಲಿಗೆ ಡಿಕ್ಕಿ ಹೊಡೆದಿದೆ, ಬಳಿಕ ಸಮೀಪವಿರುವ ಕಣಿಗೆ ಬಿದ್ದು ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ಮೂರು ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ…