Tag: Drugs

ಮಂಗಳೂರು – ನ್ಯೂ ಇಯರ್ ಪಾರ್ಟಿಗೋಸ್ಕರ ತರಿಸಿದ್ದ 9 ಲಕ್ಷ ಮೌಲ್ಯದ ಮಾದಕ ವಸ್ತು ವಶಕ್ಕೆ

ಮಂಗಳೂರು, ಡಿಸೆಂಬರ್ 19: ನ್ಯೂ ಇಯರ್ ಪಾರ್ಟಿಗೋಸ್ಕರ ತರಿಸಿದ್ದ 9 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಬಂಧಿತರನ್ನು ಉಡುಪಿ ಜಿಲ್ಲೆಯ ದೇವರಾಜ್, ಮೊಹಮ್ಮದ್ ಫರ್ವೆಜ್ ಉಮರ್, ಶೇಖ್ ತಹೀಮ್ ಎಂದು ಗುರುತಿಸಲಾಗಿದೆ. ಕುಳೂರು ನದಿ…

ಪೋಲಿಸರ‌ ಕ್ಷಿಪ್ರ ಕಾರ್ಯಚರಣೆ ಗಾಂಜಾ ಸಮೇತ ಆರೋಪಿಗಳು ಅರೆಸ್ಟ್

ಸುಳ್ಯ:ಇಲ್ಲಿನ‌ ಜಯನಗರ ಎಂಬಲ್ಲಿ ಗಾಂಜ ಸೇವನೆ ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಿನ್ನೆ ವರದಿಯಾಗಿದೆ. ಜಯನಗರದ ಅಝರ್, ರಿಯಾಝ್, ಮಹಮ್ಮದ್ ಜಾಯಿದ್ ಹಾಗೂ ಇನ್ನೊಬ್ಬ ಗಾಂಜಾ ಮಾರಾಟದ ಕೃತ್ಯದಲ್ಲಿ…

ಕಾಸರಗೋಡು: ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸ್ ತಂಡ; 3.5 ಕೋಟಿ ರೂ. ಮಾದಕ ವಸ್ತು ವಶಕ್ಕೆ

ಉಪ್ಪಳದ ಮನೆಯೊಂದಕ್ಕೆ ದಾಳಿ ನಡೆಸಿದ ಡಿವೈಎಸ್‌ಪಿ ಮನೋಜ್ ನೇತೃತ್ವದ ಪೊಲೀಸ್ ತಂಡ ಸುಮಾರು 3.5 ಕೋಟಿ ರೂ. ನ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಉಪ್ಪಳ ಪತ್ವಾಡಿ ಸಮೀಪದ ಮನೆಯಿಂದ ಎಂಡಿಎಂಎ ಸೇರಿದಂತೆ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಸ್ಗರ್ ಅಲಿ…