ಪೈಚಾರ್: ಡಿಸೇಲ್ ತುಂಬಿಸಿ ಹಣ ನೀಡದೆ ಕಾಲ್ಕಿತ್ತ ಕಾರು ಚಾಲಕ
ಸುಳ್ಯ: ಇಲ್ಲಿನ ಪೈಚಾರಿನ ಫ್ಯುಯಲ್ ಸ್ಟೇಶನ್ ನಿಂದ ಕಾರಿಗೆ ಡೀಸೆಲ್ ತುಂಬಿಸಿ ಹಣ ಪಾವತಿಸದೆ ಚಾಲಕ ಪರಾರಿಯಾಗಿರುವ ಘಟನೆ ಡಿ. 25 ರಂದು ಬೆಳಗ್ಗೆ ನಡೆದಿದೆ. ಸುಳ್ಯ ಕಡೆಯಿಂದ ಬಂದ ಮಹೇಂದ್ರ ಕಂಪೆನಿಯ ಕಾರೊಂದು ಪೈಚಾರು ಬಂಕ್ ಗೆ ಬಂದು ಸುಮಾರು…