SKSSF ಪೇರಡ್ಕ: ನ.24 ರಂದು ಮಾಸಿಕ ಮಜ್ಲಿಸುನ್ನೂರ್
SKSSF ಪೇರಡ್ಕ ಗೂನಡ್ಕ ಶಾಖೆ ಇದರ ವತಿಯಿಂದಮಾಸಿಕ ಮಜ್ಲಿಸುನ್ನೂರ್ ಕಾರ್ಯಕ್ರಮವು ನವೆಂಬರ್ 24 ರಂದು ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕಪೇರಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ.ಮುಖ್ಯ ಪ್ರಭಾಷಣಗಾಋಅಗಿ ನಹೀಂ ಪೈಝಿ ಅಲ್ ಮಹಬರಿ ಮುಕ್ವೆ, ಹಾಗೂ ಗಣ್ಯ ಉಪಸ್ಥಿತಿಟಿಯಂ ಶಹೀದ್ ತೆಕ್ಕಿಲ್, ಹಮೀದ್…