Tag: Request

ಕಲ್ಮಡ್ಕ ಕುಡಿಯುವ ನೀರಿನ ಸಮಸ್ಯೆಯನ್ನು ಹಾಗೂ ದಾರಿದೀಪವನ್ನು ದುರಸ್ತಿ ಪಡಿಸಲು ಎಸ್ ಡಿ ಪಿ ಐ ಮನವಿ

ನಿಂತಿಕಲ್ಲು. ಫೆ. 3 ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಮುಚ್ಚಿಲ ಎಂಬಲ್ಲಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿಗೆ ಬೇಕಾಗಿ ನಿರ್ಮಿಸಲಾದ ಕೊಳವೆ ಬಾವಿಗೆ ಪಂಪು ಅಳವಡಿಸಿ ಆರು ಏಳು ತಿಂಗಳಿಂದ ಬಳಕೆದಾರರಿಗೆ ನೀರನ್ನು ಪೂರೈಸಿದ್ದು ಇದೇ ಜನವರಿ…

ಪೈಪ್ ಲೈನ್ ಕಾಮಗಾರಿಯಿಂದ ಹದೆಗೆಟ್ಟ ರಸ್ತೆ: ಶೀಘ್ರ ದುರಸ್ತಿಪಡಿಸುವಂತೆ SDPI ಮನವಿ

ಸುಳ್ಯ: ಜನವರಿ 21 ಇಲ್ಲಿನ ರಥ ಬೀದಿಯಿಂದ ಆರಂಭಗೊಂಡು, ರಾಜ್ಯ ಹೆದ್ದಾರಿಯನ್ನು ಒಳಗೊಂಡು ಆಲೆಟ್ಟಿ ರಸ್ತೆಯಲ್ಲಿರುವ ಪಂಪ್ ಹೌಸ್ ವರೆಗಿನ ರಸ್ತೆಯನ್ನು ಭೂಗರ್ಭ ಪೈಪ್ ಲೈನ್ ಕಾಮಗಾರಿ ಉದ್ದೇಶದಿಂದ ಅಗೆದುದರಿಂದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ,…

ಸುಳ್ಯ ನಗರದ ಪ್ರಮುಖ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವಂತೆ ಅಸ್ತ್ರ ಸ್ಪೋರ್ಟ್ಸ್’ನಿಂದ ಮನವಿ

ಸುಳ್ಯ: ಸುಳ್ಯದ ನಗರ ವ್ಯಾಪ್ತಿಯಲ್ಲಿನ ಪ್ರಸ್ತುತ ಹಲವು ಸಮಸ್ಯೆಗಳ ಕುರಿತು ಡಿ.4 ರಂದು ಅಸ್ತ್ರ ಸ್ಪೋರ್ಟ್ಸ್ (ರಿ)ಪೈಚಾರ್ ಸಂಘಟನೆಯು ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ‌ ನೀಡಲಾಯಿತು. ನಗರ ಪಂಚಾಯತ್ ವ್ಯಾಪ್ತಿಯ ಪೈಚಾರಿನಿಂದ ಸುಳ್ಯ ನಗರ ಪ್ರವೇಶ ಮಾಡುವ ರಸ್ತೆಯಲ್ಲಿ ಒಂದೇ ಒಂದು…

ಸುಳ್ಯದಿಂದ ಬೆಂಗಳೂರು ಮಾರ್ಗದಲ್ಲಿ ಹೊಸ ಸ್ಲೀಪರ್ ಕೋಚ್ ಬಸ್ ನಿಯೋಜಿಸುವಂತೆ ಕೆ. ಎಂ. ಮುಸ್ತಫ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವರು

ಸುಳ್ಯದಿಂದ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಸ್ಲೀಪರ್ ಕೋಚ್ ಬಸ್ ತುಂಬಾ ಹಳೆಯದಾಗಿದ್ದು ಹೊಸ ಬಸ್ ನಿಯೋಜಿಸುವಂತೆ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಯವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ…

ಎಸ್‌ಡಿಪಿಐ ಮನವಿಗೆ ಸ್ಪಂದಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ಕಡಬ: ಸೆ-19 . ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕಡಬ ಬ್ಲಾಕ್ ಸಮಿತಿ ವತಿಯಿಂದ ಸೆಪ್ಟೆಂಬರ್ 5ರಂದು ಪಡಿತರ ಅಂಗಡಿಯಲ್ಲಿ ವಿತರಿಸುವ ಅಕ್ಕಿಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಕುಚ್ಚಲಕ್ಕಿ ಮತ್ತು ಬೆಳ್ತಿಗೆ ಸಮಪ್ರಮಾಣದಲ್ಲಿ ವಿತರಿಸಲು ಆಗ್ರಹಿಸಿ ಕಡಬ ತಾಲೂಕು ಆಹಾರ ಮತ್ತು…

ಸಂಪಾಜೆ: ಕಲ್ಲುಗುಂಡಿ ಬೀದಿ ನಾಯಿಗಳ ಕಾಟ, ಕೂಡಲೇ ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಮ ಪಂಚಾಯಿತಿಗೆ ಮನವಿ.

ಸಂಪಾಜೆ ಗ್ರಾಮದ ಚಟ್ಟೆಕಲ್ಲು, ಬಂಗ್ಲೆಗುಡ್ಡೆ, ನೆಲ್ಲಿಕುಮೇರಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆಗಳಲ್ಲಿ ನಡೆದಾಡಲು ಕೂಡ ಕಷ್ಟಕರವಾಗಿದೆ.ಆರು ತಿಂಗಳ ಮೊದಲು 5 ವರ್ಷದ ಬಾಲಕಿಗೆ ಬೀದಿ ನಾಯಿಗಳು ಗುಂಪಾಗಿ ಆಕ್ರಮಿಸಿ ಕಚ್ಚಿ ಗಂಭೀರ ಗಾಯಗೊಳಿಸಿದ…

ಸಂವಿಧಾನ ಪೀಠಿಕೆ ಹಾಗೂ ಡಾ. ಬಿ.ಅರ್ ಅಂಬೇಡ್ಕರ್ ರವರ ಭಾವಚಿತ್ರ ಸರಕಾರಿ ಕಚೇರಿ,ಶಾಲಾ ಕಾಲೇಜುಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಖಾದರ್ ರವರಿಗೆ ಮನವಿ

ಸಂವಿಧಾನದ ಆಶಯ ಮತ್ತು ಗುರಿಯನ್ನು ವಿವರಿಸುವ,ಸಂವಿಧಾನದ ಮುಕುಟದಂತಿರುವ ಸಂವಿಧಾನ ಪೀಠಿಕೆ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಎಲ್ಲಾ ಸರಕಾರಿ ಇಲಾಖೆ,ಕಚೇರಿ, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳಲ್ಲಿ ಅಳವಡಿಸಬೇಕು ಹಾಗೂ ಇದರಿಂದಾಗಿ ಸಂವಿಧಾನದ ಜಾಗೃತಿ ಮೂಡಿಸುವ ಬಗ್ಗೆ…

ಕತ್ತಲಲ್ಲಿ ಮುಳುಗಿದ ಆರ್ತಾಜೆ; ಪರಿಹಾರಕ್ಕಾಗಿ ಮೆಸ್ಕಾಂ ಅಧಿಕಾರಿಗೆ ಮನವಿ ನೀಡಿದ ಗ್ರಾಮಸ್ಥರು.!

ಸುಳ್ಯ: ಇಲ್ಲಿನ ಪೈಚಾರು- ಸೋಣಂಗೇರಿ ಮಧ್ಯೆ ಇರುವ ಆರ್ತಾಜೆ ಎಂಬಲ್ಲಿ ಅಡ್ಡ ರಸ್ತೆಯಲ್ಲಿ ಸರಿ-ಸುಮಾರು 60ಕ್ಕೂ ಹೆಚ್ಚು ಮನೆಯಲ್ಲಿ ಸುಮಾರು ಕಳೆದ 3 ತಿಂಗಳಿನಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗದೆ, ಹಾಗೂ ಪ್ರತಿದಿನ ಲೋ ವೋಲ್ಟೇಜ್ ಸಮಸ್ಯೆಯಿಂದ ಕತ್ತಲಲ್ಲಿ ಕಳೆಯುವಂತಾಗಿದೆ. ಹಲವಾರು ಬಾರಿ…