ರಕ್ತನಿಧಿ ಕೇಂದ್ರಗಳಲ್ಲಿ ನಿಗದಿಪಡಿಸಿದ ರಕ್ತ ಪರೀಕ್ಷಾ ವೆಚ್ಚ ದಿಢೀರ್ ಹೆಚ್ಚಳ ಕಡಿತಗೊಳಿಸುವಂತೆ ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ
ಜಿಲ್ಲೆಯ ಎಲ್ಲಾ ಬ್ಲಡ್ ಬ್ಯಾಂಕ್‌ಗಳಲ್ಲಿ ರೋಗಿಗಳಿಗೆ ಅವಶ್ಯಕತೆಗನುಸಾರವಾಗಿ ಪೂರೈಸಲಾಗುವ ರಕ್ತಗಳಿಗೆ ಈಗಾಗಲೇ ಪರೀಕ್ಷಾ ಮತ್ತು ಪರಿಶೀಲನಾ ವೆಚ್ಚವನ್ನು ನಿಗದಿಪಡಿಸಲಾಗಿದೆ ಮತ್ತು ಅದನ್ನು ರೋಗಿಗಳೇ ಭರಿಸುತ್ತಿದ್ದಾರೆ. ರಕ್ತ ವಿಂಗಡಣೆ ಪ್ರಕ್ರಿಯೆಗಳಾದ ಪ್ಲಾಸ್ಟಾ, ಪ್ಲೇಟ್ಲೇಟ್ ಮತ್ತು ಕ್ರಯೋ ಹೀಗೇ ಪ್ರತಿಯೊಂದಕ್ಕೂ ಬ್ಲಡ್ ಬ್ಯಾಂಕ್‌ಗಳಲ್ಲಿ ನಿರ್ದಿಷ್ಟ…