ಗ್ರಾಂಡ್ ಸ್ಲಾಮ್ ಒಡೆಯ ಜೊಕೊವಿಕ್’ಗೆ ಸೋಲುಣಿಸಿದ 21 ರ ಯುವಕ
ವಿಂಬಲ್ಡನ್ 2024ರ ಫೈನಲ್ ಪಂದ್ಯದಲ್ಲಿ 2ನೇ ಬಾರಿಗೆ ಗೆದ್ದು ಬೀಗಿದ್ದಾರೆ ಕಾರ್ಲೋಸ್ ಅಲ್ಕರಾಜ್ . 24 ಗ್ರ್ಯಾಂಡ್ ಸ್ಲಾಮ್ ಒಡೆಯ ಜೋಕೋವಿಕ್‌ಗೆ ಮತ್ತೊಮ್ಮೆ ನಿರಾಸೆಯಾಗಿದೆ.ಸೆಂಟರ್ ಕೋರ್ಟ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೊವಾಕ್ ಜೋಕೋವಿಕ್‌ಗೆ ಅವರನ್ನು ಕಾಲೋರ್ಸ್ ಅಲ್ಕರಾಜ್ ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.…