ಸುಳ್ಯ : ನಾಡ ಹಬ್ಬ ದಸರಾ ಇದರ ಶೋಭಾಯಾತ್ರೆ ಯಲ್ಲಿ ಆಕರ್ಷಕ ಟ್ಯಾಬ್ಲೊ(ಸ್ತಬ್ಧಚಿತ್ರ) ಮತ್ತು ವರ್ಣರಂಜಿತ ಮನರಂಜನೆಯ ಡಿ.ಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೀಡುತ್ತಾ ಹಲವು ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿರುವ ಜಟ್ಟಿಪಳ್ಳದ “ಕಾರ್ಗಿಲ್ ಬಾಯ್ಸ್” ಉತ್ಸವ ಸಮಿತಿ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ದಿನೇಶ್ ಕಾನತ್ತಿಲ, ಕಾರ್ಯದರ್ಶಿಯಾಗಿ ಕೌಶಿಕ್ ಕಾನತ್ತಿಲ, ಕೋಶಾಧಿಕಾರಿಯಾಗಿ ಚೇತನ್ ಜಟ್ಟಿಪಳ್ಳ ಇವರನ್ನು ಅಯ್ಕೆ ಮಾಡಲಾಯಿತು ಸಮಿತಿಯ ನಿರ್ದೇಶಕರಾಗಿ. ಪ್ರಸಾದ್ ಜಟ್ಟಿಪಳ್ಳ, ಮಂಜು ಜಟ್ಟಿಪಳ್ಳ, ಬಾಲಕೃಷ್ಣ ಜಟ್ಟಿಪಳ್ಳ, ಚಂದ್ರಹಾಸ, ಮನು ಸೂರ್ತಿಲ್ಲ, ರಕ್ಷಿತ್ ಜಯನಗರ, ಸೋನು ಜಟ್ಟಿಪಳ್ಳ, ನಿಶಾಂತ್ ಜಟ್ಟಿಪಳ್ಳ, ರಾಕೇಶ್ ಜಟ್ಟಿಪಳ್ಳ, ನಿತೇಶ್ ಪೋಸ್ಟ್ ಇನ್ನೂ ಸದಸ್ಯರಾಗಿ ಮುರಳಿ ಬೋಳಿಯಮಜಲು, ವಿಪಿನ್ ಕರ್ಕೇರ ಕೌಶಿಕ್ ಬೋಳಿಯಮಜಲು, ಕರುಣಾಕರ, ದೀಪಕ್, ಅನ್ನಿ ಜಟ್ಟಿಪಳ್ಳ, ನೀತು, ಸಂದೇಶ್ ಜಟ್ಟಿಪಳ್ಳ, ನಿತಿನ್, ಭರತ ಜಟ್ಟಿಪಳ್ಳ, ಸಂಮಿತ್ ಮೋಕ್ಷಿತ್, ಸ್ಮಿತೇಶ್, ಕಿಶೋರ್, ಸುಮಂತ್, ಪ್ರಮೋದ್, ರಕ್ಷನ್ ಇವರುಗಳನ್ನು ಆಯ್ಕೆ ಮಾಡಲಾಯಿತು.