ಸುಬುಲು ಸ್ಸಲಾಂ ಮದ್ರಸ ಕೊಯನಾಡು ವಿದ್ಯಾರ್ಥಿಗಳ THASNEEME ISHQ MILAD FEST 2K24
TEAM BREEZE OF MADEENA CHAMPION
TEAM BRIGHT OF MADEENA RUNNER’S

ಈದ್ ಮಿಲಾದ್ ಪ್ರಯುಕ್ತ ಕೊಯನಾಡು ಸುಬುಲು ಮದ್ರಸ ವಿಧ್ಯಾರ್ಥಿಗಳ ತನ್ಶೀಮೆ ಇಶ್ಕ್ ಮೀಲಾದ್ ಫೆಸ್ಟ್ ಕಾರ್ಯಕ್ರಮವು 16.09.2024 ರಂದು ಸಂಜೆ 4 ಗಂಟೆಗೆ ಎರಡು ತಂಡಗಳ ಸುಮಾರು 50 ರಷ್ಟು ಸ್ಪರ್ಧಾ ಕಾರ್ಯಕ್ರಮ ನಡೆಯಿತು, ವಿಧ್ಯಾರ್ಥಿಗಳ ಹಾಡು, ಭಾಷಣ, ಪ್ರಬಂಧ, ಕುಕ್ಕಿಂಗ್ ವಿದೌಟ್ ಫೈರ್, ರಸಪ್ರಶ್ನೆ, ಇನ್ನಿತರ ಅನೇಕ ಕಾರ್ಯಕ್ರಮಗಳು ನಡೆಯಿತು. ಎರಡು ತಂಡಗಳು ವಿಭಿನ್ನ ಆಕರ್ಷಕ ಶೈಲಿಯಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.

Leave a Reply

Your email address will not be published. Required fields are marked *