ಸುಳ್ಯಸೆ.19: ಇಲ್ಲಿನ ಮೊಗರ್ಪಣೆ ಜಮಾಅತ್ನ ಹಳೆಗೇಟು, ಅಡ್ಕ ನಿವಾಸಿ ಹಸ್ಸನ್ ಅಡ್ಕ ನಿಧನ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಹಳೆಗೇಟು ಬಳಿ ಅಪಘಾತಗೊಂಡು, ಮಂಗಳೂರು ಆಸ್ಪತ್ರೆಯಲ್ಲಿ ಕಾಲಿನ ಎಲುಬಿನ ಚಿಕಿತ್ಸೆ ಪಡೆಯುತ್ತಿದ್ದರು, ತದನಂತರ ಅವರನ್ನು ಸ್ವ ಗೃಹವಾದ ಅಡ್ಕ ಕ್ಕೆ ಕರೆ ತರಲಾಗಿತ್ತು. ಇಂದು ಅವರ ಮರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ