ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಡಿಕೇರಿ ಇದರ ಆಶ್ರಯದಲ್ಲಿ ಸೆಪ್ಟೆಂಬರ್ 21ರಿಂದ ಪ್ರಾರಂಭಗೊಂಡ RDC-II ಮತ್ತು CATC ಶಿಬಿರಕ್ಕೆ ಮಂಗಳೂರು, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲೆಯ ಎನ್ ಸಿ ಸಿ ಕೆಡೆಟ್ ಗಳು ಸೆಪ್ಟೆಂಬರ್ 21 ರಂದು ಎನ್ನೆಂಸಿಗೆ ಆಗಮಿಸಿದ ಕ್ಷಣ. ಸೆಪ್ಟೆಂಬರ್ 22 ರಂದು ಶಿಬಿರವು ಅಧಿಕೃತವಾಗಿ ಉದ್ಘಾಟನೆಗೊಂಡು ಸೆಪ್ಟೆಂಬರ್ 30 ರ ವರೆಗೆ ನಡೆಯಲಿದೆ

Leave a Reply

Your email address will not be published. Required fields are marked *