ಗೃಹ ಲಕ್ಷ್ಮೀ ಯೋಜನೆಯ ಜುಲೈ ಮತ್ತು ಆಗಸ್ಟ್ ತಿಂಗಳ ಹಣವು ನವರಾತ್ರಿ ಪ್ರಯುಕ್ತ 2 ಕಂತಿನಲ್ಲಿ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಬಿಡುಗಡೆಯಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. 7 ಮತ್ತು 9 ನೇ ತಾರೀಕಿನಂದು ಹಣ ಜಮೆ ಆಗಲಿದ್ದು ಬಾಕಿ ಉಳಿದ ಹಣವೂ ಶೀಘ್ರವೇ ಅಕೌಂಟ್ ಗೆ ಬರಲಿದೆ ಎಂದು ಸಚಿವೆ ತಿಳಿಸಿದ್ದಾರೆ.