ಬಾಳಿಲ: 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅಂಗವಾಗಿ 30 ಗಜಗಳ ಏಳು ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಅಕ್ಟೋಬರ್10 ರಂದು ಬಾಳಿಲ  ದಲ್ಲಿ ನಡೆಯಿತು.

ಪ್ರಥಮ ಬಹುಮಾನವನ್ನು ಅಗಲ್ಪಾಡಿ‌ ನಾಗಾಸ್ ಪಡೆದುಕೊಡರೆ, ದ್ವಿತೀಯ ಸ್ಥಾನವನ್ನು ಶ್ರೀ ದುರ್ಗ ಕೆಯ್ಯೂರು ತಂಡ ಪಡೆದುಕೊಂಡಿತು.

Leave a Reply

Your email address will not be published. Required fields are marked *