ಸುಳ್ಯ: ಇಲ್ಲಿನ ಹೃದಯ ಭಾಗದಲ್ಲಿರುವ ಕರಾವಳಿ ಮೊಬೈಲ್ಸ್’ನಲ್ಲಿ ಉಡುಗೊರೆಗಳ ಮಹಾಧಮಾಕ ನಡೆಯುತ್ತಿದೆ. ಸ್ಮಾರ್ಟ್ ಫೋನ್ ಖರೀದಿಸಿ ಹಾಗೂ ಗೆಲ್ಲಿರಿ ಉಡುಗೊರೆ ಈ ಸ್ಮಾರ್ಟ್ ಫೋನ್ ಫೆಸ್ಟ್ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ ಪಡೆಯಬಹುದಾಗಿದೆ. ಹಾಗೂ ಸ್ಮಾರ್ಟ್ ಟಿವಿ, ಏರ್ ಕಂಡೀಶನರ್, ಬ್ಲೂಟೂತ್ ಸ್ಪೀಕರ್ ಮಿಕ್ಸರ್ ಡ್ರೈಂಡರ್ ಸಹಿತ ಪ್ರತೀ ತಿಂಗಳು ಬಂಪರ್ ಬಹುಮಾನವಾಗಿ ಬೈಕ್ ಗೆಲ್ಲುವ ಸುವರ್ಣಾವಕಾಶ ಗ್ರಾಹಕರು ಪಡೆಯಬಹುದಾಗಿದೆ.

ಜೊತೆಗೆ ಸ್ಟ್ರಾಚ್ ಆಂಡ್ ವಿನ್ ಕೊಡುಗೆಯೂ ಇದ್ದು, ಈ ಬಂಪರ್ ಬಹುಮಾನದಲ್ಲಿ ಮೊದಲ ಬಹುಮಾನ ಹೀರೋ ಬೈಕ್, ದ್ವಿತೀಯ ಬಹುಮಾನ ಸ್ಮಾರ್ಟ್ ಟಿವಿ, ತೃತೀಯ ಬಹುಮಾನವಾಗಿ ಸ್ಮಾರ್ಟ್ ಫೋನ್ ಗೆಲ್ಲಬಹುದಾಗಿದೆ. ಪ್ರತಿ ತಿಂಗಳು ಲಕ್ಕಿ ಡ್ರಾ ನಡೆಯಲಿದ್ದು, 2025 ರ ಜ. 18 ರಂದು ಬಂಪರ್ ಡ್ರಾ ನಡೆಯಲಿದೆ.