Advertisement

ಬೊಳುಬೈಲು: ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಸುಜುಕಿ ರಿಟ್ಝ್ ಕಾರೊಂದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸೆಕೆಂಡ್ ಮಾರ್ಕೆಟ್ ಎಂಬ ಅಂಗಡಿಗೆ ನುಸುಳಿದೆ. ಅಂಗಡಿ ಮಾಲಕರಾದ ರಶೀದ್ ಕೆಲವೇ ಅಪಘಾತ ಸಂಭವಿಸುವ ನಿಮಿಷಗಳ ಮುಂಚೆ ತಮ್ಮ ಅಂಗಡಿಯಿಂದ ಹೊರಹೋಗಿದ್ದರು, ಅದೃಷ್ಟವಶಾತ್ ಸಂಭವಿಸಬಹುದಾದ ಅನಾಹುತವೊಂದು ತಪ್ಪಿದೆ, ಕಾರು ಮರ್ಕಂಜ ಮೂಲದವರೆಂದು ತಿಳಿದು ಬಂದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಇನ್ನೂ ಅಪಘಾತದ ರಭಸಕ್ಕೆ ಕಾರು, ಹಾಗೂ ಅಂಗಡಿ ಭಾಗಷ: ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ.
Advertisement