ಈ ದಿನ ಮಕ್ಕಳ ದಿನಾಚರಣೆ ಪ್ರಯುಕ್ತ ಸುಳ್ಯ, ಕೇರ್ಪಳ ಬೂಡು ವಾರ್ಡಿನ ಬಿ ಎಸ್ ಗಣೇಶ್ ಆಚಾರ್ಯ ಅವರ ಸುಪುತ್ರಿ ಯುವ ಗಾಯಕಿ ಕಾವ್ಯ ಗಣೇಶ್ ಆಚಾರ್ಯ ಸುಳ್ಯ ಇವರಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರ ಪ್ರತಿಭೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು ಈ ಸಂದರ್ಭದಲ್ಲಿ ಸ್ಥಳೀಯ ಸದಸ್ಯರಾದ ರಿಯಾಜ್ ಕಟ್ಟೆಕಾರ್ ಸುಳ್ಯದ ಹಿರಿಯ ಹಾಡುಗಾರ ಗಣೇಶ್ ಆಚಾರ್ಯ ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಮುರಳಿ ಚೋಕ್ಕಾಡಿ ಸುಳ್ಯ ತಾಲೂಕು ಅರೋಗ್ಯ ರಕ್ಷಾ ಸಮೀತಿ ಸದಸ್ಯ ಶಹೀದ್ ಪಾರೆ ಮುಂತಾದವರು ಉಪಸ್ಥಿತರಿದ್ದರು