ಪೈಚಾರ್: ಕಳೆದ ವಾರ ನಡೆದ ಅಲ್-ಅಮೀನ್ ಯೂತ್ ಸೆಂಟರ್ ಇದರ 18 ವಾರ್ಷಿಕ ಸ್ವಲಾತ್, ರಾಜ್ಯ ಮಟ್ಟದ ದಫ್ ಸ್ಪರ್ಧೆ ಜರುಗಿತು. ಇದೇ ವೇಳೆ ಸಂಘಟನೆಯ

ನೂತನ ಕಛೇರಿ ಕೂಡಾ ಉದ್ಘಾಟನೆಗೊಂಡಿತ್ತು. ಇಂದು ಈ ಕಚೇರಿಗೆ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಭೇಟಿ ನೀಡಿ ದುವಾ ನೆರವೇರಿಸಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *