ಸುಳ್ಯ: ಇಲ್ಲಿನ ಶ್ರೀ ರಾಮ್ ಪೇಟೆಯಲ್ಲಿರುವ ದುಬೈ ಸೇಲ್ ನಲ್ಲಿ ಒಂದು ಚಿಕ್ಕದಾದ ಚಿನ್ನದ ಕಿವಿಯೋಲೆ ಬಿದ್ದು ಸಿಕ್ಕಿರುತ್ತದೆ. ಇದರ ವಾರಸುದಾರರು ಯಾರೆಂದು ತಿಳಿಯದ ಕಾರಣ, ಇದರ ವಾರಸುದಾರರು ಸರಿಯಾದ ಗುರುತು ನೀಡಿ, ಈ ಚಿನ್ನದ ಓಲೆಯನ್ನು ಪಡೆದುಕೊಳ್ಳಬೇಕಾಗಿ ದುಬೈ ಸೇಲ್ಸ್ ಮಾಲೀಕರು ತಿಳಿಸಿದ್ದಾರೆ.
ಪ್ರಕಟಣೆ ದಿನಾಂಕ: 01-12-2024