ಎಸ್ಕೆ ಎಸ್ ಎಸ್ ಎಫ್ ಗೂನಡ್ಕ ಪೇರಡ್ಕ ಶಾಖೆ ವತಿಯಿಂದ ಮಜ್ಲೀಸ್ಸುನ್ನೂರ್ ವಾರ್ಷಿಕ ಹಾಗೂ ಧಾರ್ಮಿಕ ಉಪನ್ಯಾಸ ಡಿ.25 ಬುದವಾರ ಪೇರಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ದುವಾ: ನೇತ್ರತ್ವ ಉಸ್ತಾದ್ ನಝೀರ್ ಪೈಝಿ ತೋಡಾರ್ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅಹ್ಮದ್ ನಹೀಂ ಪೈಝಿ ಅಲ್ ಮಹಬರಿ ಪೇರಡ್ಕ ನೆರವೇರಿಸಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಯುಕೆ.ಮುಹಮ್ಮದ್ ಹನೀಫ್ ನಿಝಾಮಿ. ಅಲ್ ಮುರ್ಶಿದಿ ಮೊಗ್ರಾಲ್ ಆಗಮಿಸಲಿದ್ದಾರೆ. ಮಹಿಳೆಯರಿಗೆ ಪ್ರತ್ಯೆೇಕ ಸ್ಥಳ ಸೌಕರ್ಯ, ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಲಿದೆ