ಅರಂತೋಡು ಗ್ರಾಮದ ಬಿಳಿಯಾರು ಯೂಸುಫ್ ಹಾಜಿ ಯವರು ಅಲ್ಪ ಕಾಲ ಅಸೌಖ್ಯ ದಿಂದ ಮಂಗಳೂರು ಆಸ್ಪತ್ರೆಯಲ್ಲಿ ಡಿ.7 ರಂದು ನಿಧನರಾದರು.ಅವರು ಪೆರಾಜೆ ಮಸೀದಿ ಅಧ್ಯಕ್ಷರಾಗಿ ಅದೇ ರೀತಿ ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಗತಿಪರ ಕೃಷಿಕರಾಗಿ ಜನಾನುರಾಗಿದ್ದರು. ಮೃತರು ಪತ್ನಿ 4 ಹೆಣ್ಣು ಮಕ್ಕಳು ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.