Advertisement
9ನೇಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ 09 ಜುಲಾಯಿ 2023 ಆದಿತ್ಯವಾರ ದಂದು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 9ನೇ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಕುಮಾರಿ ಜಿಶಾ. ಕೊರಂಬಡ್ಕ, ಕುಮಾರಿ . ರಮಿಕ್ಷ ಮಿನಾಜೆ, ಕು.ರೇಷ್ಮಾ ಮಾಡಬಾಕಿಲು, ಕು ಹವೀಕ್ಷ. ಯಸ್. ಆರ್
ಕು.ಖುಷಿ ಕೊಪ್ಪತಡ್ಕ, ಕು.ನಿಹಾನಿ ವಾಲ್ತಾಜೆ,
ಮಣಿ ಪ್ರಕಾಶ್ ಕಡೋಡಿ.ಮತ್ತು ಯೋಗ ಸ್ಪರ್ಧೆಯಲ್ಲಿ ಹಲವಾರು ದಾಖಲೆ ನಿರ್ಮಾಣದ ಯೋಗ ಗುರು ಶರತ್ ಮರ್ಗಿಲಡ್ಕ ಅವರನ್ನು ಟ್ರಸ್ಟ್ ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಶರತ್ ಮರ್ಗಿಲಡ್ಕ ಯೋಗ ಶಿಕ್ಷಣ ನೀಡಿರುತ್ತಾರೆ.ಈ ಸಂದರ್ಭದಲ್ಲಿ, ನಿವೃತ್ತ ಯೋಧ ಮಹೇಶ್ ಕೊಪ್ಪತಡ್ಕ, ಜಯರಾಮ್ ಅಡ್ಡನಪಾರೆ, ವಿನಯ್ ಮಾಡಬಾಕಿಲು, ಅರುಣ್ ಗೌಡ, ಕೇಶವ ಕೊರಂಬಡ್ಕ, ಸಾವಿತ್ರಿ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
Advertisement