ಎಸ್ಕೆ ಎಸ್ ಎಸ್ ಎಫ್ ಗೂನಡ್ಕ ಪೇರಡ್ಕ ಶಾಖೆ ವತಿಯಿಂದ ಸಂಶುಲ್ ಉಲಾಮ ಹಾಗೂ ಅಗಲಿದ ಸಮಸ್ತ ನೇತಾರರ ಆನುಸ್ಮರಣಾ ಹಾಗೂ ಮಜ್ಲೀಸ್ಸುನ್ನೂರ್ ವಾರ್ಷಿಕ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ದಿನಾಂಕ ಡಿಸಂಬರ್ 25 ಬುಧವಾರ ಪೇರಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ. ದುವಾ: ನೇತ್ರತ್ವವನ್ನು ಉಸ್ತಾದ್ ನಝೀರ್ ಪೈಝಿ ತೋಡಾರ್ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಯಂ ಶಹೀದ್ ತೆಕ್ಕಿಲ್, ಹಾಗೂ ಉದ್ಘಾಟನೆಯನ್ನು ಅಹ್ಮದ್ ನಹೀಂ ಪೈಝಿ ಅಲ್ ಮಹಬರಿ ಪೇರಡ್ಕ ನೆರವೇರಿಸಲಿದ್ದಾರೆ.
ಮುಖ್ಯ ಪ್ರಭಾಷಣಕಾರರಾಗಿ ಯುಕೆ.ಮುಹಮ್ಮದ್ ಹನೀಫ್ ನಿಝಾಮಿ ಅಲ್ ಮುರ್ಶಿದಿ ಮೊಗ್ರಾಲ್ .
ಡಾ ಉಮ್ಮರ್ ಬೀಜದಕಟ್ಟೆ, ಹಮೀದ್ ಉಸ್ತಾದ್ ಕಲ್ಲುಗುಂಡಿ, ಹಾರಿಸ್ ಅಝ್ಹರಿ ಗಟ್ಟಮನೆ, ಆಲಿ ಹಾಜಿ ಕಲ್ಲುಗುಂಡಿ, ಜಿಕೆ ಹಮೀದ್ ಗೂನಡ್ಕ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ವಿಸೂ: ಮಹಿಳೆಯರಿಗೆ ಪ್ರತ್ಯೆೇಕ ಸ್ಥಳ ಸೌಕರ್ಯ
ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ ವೀತರಣೆ ನಡೆಯಲಿದೆ
ಸರ್ವರಿಗೂ ಆದರದ ಸ್ವಾಗತ ಬಯಸುವ, ಅಧ್ಯಕ್ಷರು ಮತ್ತು ಸರ್ವ ಸಧ್ಯಸರು SKSSF ಪೇರಡ್ಕ ಗೂನಡ್ಕ ಶಾಖೆ