ಸುಳ್ಯ: ಇಲ್ಲಿನ ಸರಕಾರಿ ಬಸ್ ನಿಲ್ದಾಣದ, ಅವಂತಿ ಕಫೆ ಬಳಿಯಿರುವ ಮೊಬೈಲ್ ಮಾಸ್ಟರ್ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಬಿಗ್ ಬಂಪರ್ ಆಫರ್ ನಡೀತಿದೆ ₹10 ಸಾವಿರ ಮೇಲ್ಪಟ್ಟ ಮೊಬೈಲ್ ಖರೀದಿಗೆ ಏರ್ಪೋಡ್, ಕ್ಯಾಬಲ್ ಪ್ರೊಟೆಕ್ಟರ್, ಇಸ್ತ್ರಿ ಪೆಟ್ಟಿಗೆ ಉಚಿತ. ₹15ಸಾವಿರ ಮೇಲಿನ ಮೊಬೈಲ್ ಖರೀದಿಗೆ ಬ್ಲೂಟೂತ್ ನೆಕ್ ಬ್ಯಾಂಡ್, ಮೊಬೈಲ್ ಸ್ಟ್ಯಾಂಡ್, 3ಲೀ ಕುಕ್ಕರ್ ಉಚಿತ. ₹25 ಸಾವಿರ ಮೇಲ್ಪಟ್ಟ ಖರೀದಿಗೆ ಸ್ಮಾರ್ಟ್ ವಾಚ್, ಬ್ಲೂಟೂತ್ ಸ್ಪೀಕರ್, ಪಿಜನ್ ಕಂಪೆನಿಯ ಚಾಪರ್, ಕಡಾಯಿ, ನಾನ್-ಸ್ಟಿಕ್ ತವಾ ಸಂಪೂರ್ಣ ಉಚಿತ.
ಹಾಗೇ IPhone16 ಸೀರಿಸ್ ನ ಎಲ್ಲಾ ಮೊಬೈಲ್ ಖರೀದಿಗೆ ₹8000 ಮೌಲ್ಯದ ಏರ್ ಫ್ರೈಯರ್, ಅಥವಾ ಇಂಪ್ಯಾಕ್ಸ್ ಬ್ರ್ಯಾಂಡ್ ನ ಮಿಕ್ಸರ್ ಗ್ರೆಂಡರ್ ಉಚಿತ. ಪ್ರತಿ ತಿಂಗಳ ಲಕ್ಕಿ ಡ್ರಾ ನಲ್ಲಿ ನಲ್ಲಿ 500 ಕ್ಕೂ ಹೆಚ್ಚು ಬಹುಮಾನಗಳು, ಹಾಗೂ ಪ್ರತಿ ತಿಂಗಳು ಬೈಕ್ ಗೆಲ್ಲುವಂತ ಅವಕಾಶ. ಹಾಗೇ ಮೊಬೈಲ್ ಹಾಗೂ ಟಿವಿ ಖರೀದಿಗೆ ಸಾಲ ಸೌಲಭ್ಯ ಕೂಡಾ ನೀಡಲಾಗುವುದು. ಎಲ್ಲಾ ರೀತಿಯ ಮೊಬೈಲ್ ರಿಪೇರಿ ಕೂಡಾ ಇಲ್ಲಿ ಮಾಡಿಕೊಡಲಾಗುವುದು. ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಇಂದೇ ಭೇಟಿ ನೀಡಿ