ಪಾಲ್ತಾಡು: ನ್ಯೂ ಬ್ರದರ್ಸ್ ಆರ್ಟ್ & ಸ್ಪೋರ್ಟ್ಸ್ ಕ್ಲಬ್ ಪಾಲ್ತಾಡ್ ಅರ್ಪಿಸುವ ಮ್ಯಾನ್ & ಮೋಡಾ ಪಾಲ್ತಾಡ್ ಪ್ರೀಮಿಯರ್ ಲೀಗ್(ಪಿಪಿಎಲ್) ಹನ್ನೆರಡನೇ ಆವೃತ್ತಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ದಿನಾಂಕ ಫೆ.2 ರಂದು ಸರಕಾರಿ ಪ್ರಾಥಮಿಕ ಶಾಲೆ ಮಣಿಕ್ಕರ ಮೈದಾನದಲ್ಲಿ ನಡೆಯಿತು.

Outstanding caught in PPL

ಒಟ್ಟು ಆರು ತಂಡಗಳ ಸೀಮಿತ ಓವರುಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟಕೂಟದಲ್ಲಿ ರಾಯಲ್ ಡಿಎಕ್ಸ್’ಬಿ ಚಾಂಪಿಯನ್ ಪಟ್ಟ ಅಲಂಕರಿಸಿತು. ರನ್ನರ್ ಅಪ್ ಪ್ರಶಸ್ತಿಯನ್ನು ಯುನೈಟೆಡ್ ಎಮಿರೇಟ್ಸ್‌ ತನ್ನದಾಗಿಸಿಕೊಂಡಿತು. ಇನ್ನೂ ವೈಯಕ್ತಿಕ ಬೆಸ್ಟ್ ಬ್ಯಾಟ್ಸಮನ್ ಆಗಿ ಲಿತಿನ್ ಕಂದಡ್ಕ, ಬೆಸ್ಟ್ ಬೌಲರ್ ಸಾದಿಕ್ ಸಿ.ಜೆ ಪಾಲ್ತಾಡ್, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಅಮಿತ್ ಜಾಲ್ಸೂರು, ಮೋಸ್ಟ್ ವ್ಯಾಲ್ಯುಯಬಲ್ ಆಟಗಾರನಾಗಿ ಯತೀಂದ್ರ ಅಡ್ಕಾರ್ ಆಯ್ಕೆಯಾದರು.

Leave a Reply

Your email address will not be published. Required fields are marked *