ಜನವರಿ 26 ಗಣರಾಜ್ಯೋತ್ಸವ ದಿನದಂದು 2004ನೇ ಸಾಲಿನ 7ನೇ ತರಗತಿಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಅಂದಿನ ಏಳನೇ ತರಗತಿಯ ಹಳೆ ವಿದ್ಯಾರ್ಥಿಗಳು ಎಲ್ಲರೂ ಸೇರಿ ತಾವು ಕಲಿತಂತಹ ಶಾಲೆಗೆ ಕಪಾಟು ನೀಡಿ ಸಹಕರಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರು ಶ್ರೀಮತಿ ಚಂದ್ರಾವತಿ , ಹಾಗೂ ಟೀಚರ್ ಶ್ರೀಮತಿ ಪುಷ್ಪವತಿ ಹಾಗೂ ವಿದ್ಯಾರ್ಥಿಗಳಾದ, ರಿಯಾಜ್ ನಾವೂರು, ಸರ್ಪುದ್ದೀನ್ ಕಲ್ಲು ಮುಟ್ಲು, ನೌಶಾದ್ ನಾವೂರು, ಮಶೂದ್ ಕೆರೆ ಮೂಲೆ, ರಫೀಕ್ ನಾವುರು, ಮುನೀರ್ ಪರಿವಾರ ಕನ, ಆಸಿಫ್ ಕಲ್ಲುಮುಟ್ಲು ಉಪಸ್ಥಿತರಿದ್ದರು.