ಸುಳ್ಯ: ಗ್ರಾಹಕರೋರ್ವರೊಂದಿಗೆ ದೂರವಾಣಿ ಕರೆಯಲ್ಲಿ ಅಸಭ್ಯವಾಗಿ ಮಾತನಾಡಿದರೆಂಬ ಆಡಿಯೋ ವೈರಲ್ ಆಗಿದ್ದು, ಈ ವಿಷಯ ಮೆಸ್ಕಾಂಗೆ ಘನತೆಗೆ ದಕ್ಕೆಯನ್ನುಂಟು ಮಾಡಿದೆ.

ಹೀಗಾಗಿ ಮೆಸ್ಕಾಂ ಎ.ಇ ಸುಪ್ರೀತ್ ಕುಮಾರ್ ಇವರನ್ನು ಮೆಸ್ಕಾಂ ಹಿರಿಯ ಅಧಿಕಾರಿಗಳು ಸೇವೆಯಿಂದ ಅಮಾನತುಗೊಳಿಸಿರುವುದಾಗಿ ತಿಳಿದು ಬಂದಿದೆ. ಇದರ ಕುರಿತು ದೂರವಾಣಿ ಮೂಲಕ ಮಾತನಾಡಿದಾಗ ಪ್ರತಿಕ್ರಿಯಿಸಿದ ಸುಪ್ರೀತ್ ಕುಮಾರ್ ಈ ಸಸ್ಪೆಂಡ್ ಓರ್ಡರ್ ನಾನು ಇಲ್ಲಿ ತನಕ ಓದಿಲ್ಲ ಎಂದು ತಿಳಿಸಿದ್ದಾರೆ

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ