ಪೈಚಾರ್: ಆರ್ತಾಜೆಯಲ್ಲಿ ಮತ್ತೆ ವಿದ್ಯುತ್ ಸಮಸ್ಯೆ ಸುಮಾರು 15 ದಿನಗಳಿಂದ ಪದೇ ಪದೇ ಕಾಣುತ್ತಿರುವ ವೊಲ್ಟೇಜ್ ಸಮಸ್ಯೆ, ಲೈನ್ ಮೇನ್ ವಿಚಾರಿಸಿದಾಗ ಟಿ.ಸಿ ಸಮಸ್ಯೆ ಎಂಬ ಉತ್ತರ, ಕಳೆದ ಮೂರು ತಿಂಗಳ ಹಿಂದೆ ಮನವಿಯನ್ನು ನೀಡಿದಾಗ ಅಧಿಕಾರಿಗಳು 3Pc ಲೈನ್ ಅಳವಡಿಕೆ ಮಾಡುದಾಗಿ ಭರವಸೆ ನೀಡಿದ್ದಾರೆ. ಇದುವರೆಗೂ ಕೆಲಸ ಆರಂಭವಾಗಲಿಲ್ಲ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿ ನಾಗರಿಕರು ತಿಳಿಸಿದ್ದಾರೆ.