ಸುಳ್ಯ: MJM ಮೊಗರ್ಪಣೆ ಮಹಿಳಾ ಇಸ್ಲಾಮಿಕ್ ಕ್ಲಾಸ್ ಏ.23 ರಂದು ಪ್ರಾರಂಭವಾಯಿತು. ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲಿ ಖತೀಬ್, ನೇತೃತ್ವದಲ್ಲಿ ಆರಂಭವಾಯಿತು. ಉದ್ಘಾಟನೆಯನ್ನು ಅಬ್ದುಲ್ ಕರೀಂ ಸಖಾಫಿ ಸದರ್ ಉಸ್ತಾದ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಜಿ ಇಬ್ರಾಹಿಂ ಹಾಜಿ ಮತ್ತು ಸಮಿತಿ ಸದಸ್ಯರು ಮತ್ತು ಮದರಸ ಮುಅಲ್ಲಿಮರು, ಮುತ ಅಲ್ಲಿ ಮರುಗಳು ಉಪಸ್ಥಿತರಿದ್ದರು.
ಮಹಿಳೆ ಯರು ಉಪಸ್ಥಿತರಿದ್ದು, ಈ ಇಸ್ಲಾಮಿಕ್ ತರಗತಿಯ ಸದುಪಯೋಗ ಪಡೆದುಕೊಂಡರು.
ಪ್ರತೀ ವಾರವು ಮಹಿಳೆ ಯಾರಿಗಾಗಿ ಉಸ್ತಾದ್ ರವರಿಂದ ಇಸ್ಲಾಮಿಕ್ ಕ್ಲಾಸ್ ನಡೆಯಲಿರುವುದು ಎಂದು ಈ ಸಂಧರ್ಭದಲ್ಲಿ ತಿಳಿಸಲಾಯಿತು.

Leave a Reply

Your email address will not be published. Required fields are marked *