ಮಸ್ಕತ್: ಒಮಾನ್’ನಲ್ಲಿರುವ ಸುಳ್ಯ ನಿವಾಸಿಗಳು‌ ಸಂಭ್ರಮದ ಈದ್-ಉಲ್-ಅದಾ ಹಬ್ಬವನ್ನು ಆಚರಿಸಿದರು‌. ‘ಜಾಮಿಯಾ-ಅಲ್ ಫಲಾಹ್’ ಮಸೀದಿಯಲ್ಲಿ ತಮ್ಮ ಈದ್ ಪ್ರಾರ್ಥನೆಯನ್ನು ನೆರವೇರಿಸಿದರು

. ಈ ಸಂಧರ್ಭದಲ್ಲಿ ರಶೀದ್, ಅಶ್ರಫ್ ಭಾರತ್, ಶರೀಫ್, ರಫೀಕ್, ಸಾದಿಕ್, ಜಮಾಲ್, ಶಾಕಿರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ