ಸುಳ್ಯ: ಮಗದೊಮ್ಮೆ ಭೂಕಂಪದ ಅನುಭವವಾಗಿದೆ. ಇಂದು ಬೆಳಿಗ್ಗೆ 10:08 ಕ್ಕೆ ಚೆಂಬು, ತೊಡಿಕಾನ, ಪೆರಾಜೆ, ಸುತ್ತಮುತ್ತಲಿನ ಭಾಗದಲ್ಲಿ ಭೂಕಂಪನವಾಗಿದೆ ಕೆಲವೆಡೆ ಭಾರಿ ಸದ್ದು ಕೇಳಿ‌ ಬಂದಿದ್ದು ಜನರು ಆತಂಕದ ಸ್ಥಿತಿಯಲ್ಲಿದೆ

ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ