ಅಲ್-ತಾಝಾ ಪ್ರಿಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯಾಟವು ಕೊಚ್ಚಿ ನಗರದ ವಿಶಾಲವಾದ ಟರ್ಫ್ ಮೈದಾನದಲ್ಲಿ ನಡೆಯಿತು. ಅಲಿ ಮಾಲಿಕತ್ವದ ಅಲ್-ತಾಝಾ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ನಾಗಿ ಹೊರಹೊಮ್ಮಿತು. ಸಿದ್ದೀಕ್ ಮಾಲಿಕತ್ವದ ಅಲ್-ತಾಝಾ ಕೊಚ್ಚಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಈ ಲೀಗ್ ಪಂದ್ಯಾಕೂಟದ ಮೋಸ್ಟ್ ವ್ಯಾಲ್ಯುಬೆಲ್ ಪ್ಲೆಯರ್ ಹಾಗೂ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಶಾಕಿರ್ ಕಂಚಿಲ್ಪಾಡಿ ಪಡೆದುಕೊಂಡರು. ಗೇಮ್ ಚೇಂಜರ್ ಅವಾರ್ಡ್ ಅನ್ನು ಅಜಿತ್ ಎಡಪಳ್ಳಿ, ಮ್ಯಾನ್ ಆಫ್ ದಿ ಸೀರಿಸ್ ಶರೀಫ್ ಎಕೆ, ಬೆಸ್ಟ್ ಬ್ಯಾಟ್ಸ್ಮನ್ ಅಬ್ಬು ಎಕೆ, ಬೆಸ್ಟ್ ಬೌಲರ್ ಹಸ್ಸನ್ ಗೌಸಿಯ ಪಡೆದುಕೊಂಡರು.

Leave a Reply

Your email address will not be published. Required fields are marked *