Advertisement
ಸುಳ್ಯ: ಅರಂತೋಡು ಆರ್ಟ್ಸ್ ಎಂಡ್ ಸ್ಪೊರ್ಟ್ಸ್ ಕ್ಲಬ್ (ರಿ)ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಶರಫು ಅರಂತೋಡು, ಪ್ರಧಾನ ಕಾರ್ಯದರ್ಶಿಯಾಗಿ ಫಯಾಝ್ ಪಟೇಲ್, ಖಜಾಂಜಿಯಾಗಿ ಆಶೀಕ್ ಅರಂತೋಡು ಆಯ್ಕೆಯಾದರು. ಅರಂತೋಡಿನಲ್ಲಿ ಹಲವು ವರ್ಷಗಳಿಂದೀಚೆಗೆ ಕ್ರೀಡೆಯನ್ನು ಆಯೋಜಿಸಿ ಕ್ರೀಡಾ ಪಟುಗಳನ್ನು ರಾಜ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಲು ಪ್ರೋತ್ಸಾಹ ನೀಡುತ್ತಿರುವ ಅರಂತೋಡು ಅರ್ಟ್ಸ್ ಎಂಡ್ ಸ್ಪೊರ್ಟ್ಸ್ ಕ್ಲಬ್ ಇತ್ತೀಚೆಗೆ ನೊಂದಾವಣೆಗೊಂಡು ಅಸ್ತಿತ್ವಕ್ಕೆ ತರಲಾಯಿತು.

ನೂತನ ಸಾರಥಗಳು :
ಅಧ್ಯಕ್ಷ ರಾಗಿ ಶರಫು ಅರಂತೋಡು ಉಪಾಧ್ಯಕ್ಷ ರಾಗಿ ತಾಜುದ್ದೀನ್ ಅರಂತೋಡು, ಪ್ರಧಾನ ಕಾರ್ಯದರ್ಶಿ ಫಯಾಜ್ ಪಟೇಲ್,ಕೊಶಾಧಿಕಾರಿ ಆಶೀಕ್ ಕುಕ್ಕುಂಬಳ, ಜೊತೆ ಕಾರ್ಯದರ್ಶಿಯಾಗಿ ಮುಹ್ಸೀನ್ ಸಮಿತಿಯ ಸದಸ್ಯರಾಗಿ ನೌಫಲ್,ಕಬೀರ್,ಮುನೀರ್ ಒಳಗೊಂಡಂತೆ 11 ಮಂದಿಯನ್ನು ಆಯ್ಕೆ ಮಾಡಲಾಯಿತು.
Advertisement