ಧರ್ಮಸ್ಥಳ: ಹಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತಾಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಯುಟ್ಯೂಬರ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ. ಇದರಲ್ಲಿ ಕೆಲವು ದಿನಗಳ ಹಿಂದೆ ಅಪ್ಲೋಡ್ ಮಾಡಲಾಗಿದ್ದ ವಿಡಿಯೋ ಸಖತ್ ವೈರಲ್ ಆಗಿವೆ.
ದೂತ ಸಮೀರ್ ಎಂ.ಡಿ ಎಂಬ ಯುಟ್ಯೂಬರ್ ಮಾಡಿದ್ದ ಸೌಜನ್ಯ ಕೊಲೆ ತನಿಖೆ ಕತೆ ಯಾವುದೇ ಸಿನಿಮಾಗೂ ಕಮ್ಮಯಿಲ್ಲದಂತಾಗಿದೆ. ಕೇವಲ 3 ದಿನದಲ್ಲಿ 20ಲಕ್ಷ ಜನರು ವೀಕ್ಷಿಣೆ ಮಾಡಿದ್ದಾರೆ.