ಐಪಿಎಲ್ 2025ರ ಉಚಿತ ಸ್ಟ್ರೀಮಿಂಗ್ ಇಲ್ಲ; ಜಿಯೋ-ಹಾಟ್ಸ್ಟಾರ್ ವಿಲೀನ ಬಳಿಕ ಹೊಸ ಕ್ರಮ ಸಾಧ್ಯತೆ, ಚಂದಾದಾರಿಕೆ ಯೋಜನೆ ಘೋಷಣೆ
ಈ ಬಾರಿಯ ಐಪಿಎಲ್ ಪಂದ್ಯಾವಳಿಯನ್ನು ಸಂಪೂರ್ಣ ಉಚಿತವಾಗಿ ನೋಡಬಹುದು ಎಂಬ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಚಂದಾದಾರಿಕೆ ಪಡೆದರೆ ಮಾತ್ರವೇ ಉಚಿತ ಲೈವ್ ಸ್ಟ್ರೀಮಿಂಗ್ ಸಿಗುವ ಸಾಧ್ಯತೆ ಇದೆ. ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾ ವಿಲೀನದಿಂದ ಹೊಸದಾಗಿ ರೂಪುಗೊಂಡ ಜಂಟಿ ಉದ್ಯಮವಾದ…