ಮಂಗಳೂರು ವಿಶ್ವವಿದ್ಯಾಲಯ; ಮುಂದೂಡಲಾಗಿದ್ದ ಪದವಿ ಪರೀಕ್ಷೆ ದಿನಾಂಕ ಮರುನಿಗದಿ.
ಮಂಗಳೂರು: ಸರಕಾರಿ ನೌಕರರ ಅನಿರ್ದಿಷ್ಟವಾದಿ ಮುಷ್ಕರ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾರ್ಯಚರಿಸುತ್ತಿರುವ ಕಾಲೇಜುಗಳಲ್ಲಿ ದಿನಾಂಕ ಮಾರ್ಚ್ 1 ರಂದು ನಡೆಯಬೇಕಾಗಿದ್ದ ಎಲ್ಲಾ ಪದವಿ ಪರೀಕ್ಷೆಗಳು ಮಾರ್ಚ್ 4 ರಂದು ಮರುನಿಗದಿಪಡಿಸಿದೆ ಎಂದು ತಿಳಿದುಬಂದಿದೆ.