ಮೃತ ಸಂತ್ರಸ್ತೆಯ ದೇಹದಲ್ಲಿ 150ಮಿ.ಗ್ರಾಂ ವೀರ್ಯ ಪತ್ತೆ, ಸಾಮೂಹಿಕ ಅತ್ಯಾಚಾರ ಶಂಕೆ
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಈ ಘಟನೆಯ ತನಿಖೆಯನ್ನು ಸಿಬಿಐ ಈಗಾಗಲೇ ವಹಿಸಿಕೊಂಡಿದೆ. ತನಿಖೆಯಲ್ಲಿ ಒಂದರ ಹಿಂದೆ ಒಂದರಂತೆ ರೋಚಕ ಮಾಹಿತಿ ಹೊರಬೀಳುತ್ತಿದೆ.…