ವಿದ್ಯುತ್ ತಂತಿ ತಗುಲಿ ಕಂಟೇನರ್ ನಲ್ಲಿದ್ದ 40 ಬೈಕ್ ಗಳು ಭಸ್ಮ; ಓರ್ವ ಸಾವು
ರಾಷ್ಟ್ರೀಯ ಹೆದ್ದಾರಿಯ ರಾಯಕೋಟೆ ಸಮೀಪದ ಕೆಲಮಂಗಳ ಬಳಿಯ ಧಮ್ಮನರಹಳ್ಳಿ ಚಲಿಸುತ್ತಿದ್ದ ಕಂಟೇನರ್ ವಾಹನಕ್ಕೆ ವಿದ್ಯುತ್ ತಂತಿ (Fire Accident) ತಗುಲಿದೆ. ಪರಿಣಾಮ ಕ್ಷಣಾರ್ಧದಲ್ಲೇ ಬೈಕ್ಗಳನ್ನು ಸಾಗಿಸುತ್ತಿದ್ದ ಕಂಟೇನರ್ ವಾಹನವು ಧಗಧಗಿಸಿ ಹೊತ್ತಿ ಉರಿದಿದೆ. ಟಿವಿಎಸ್ ಕಂಪನಿಯ ಸುಮಾರು 40 ದ್ವಿಚಕ್ರ ವಾಹನಗಳನ್ನು…