Category: ವಾಣಿಜ್ಯ

ಟಾಟಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ‘ನೋಯೆಲ್ ಟಾಟಾ’ ಆಯ್ಕೆ |Noyal tata

ಟಾಟಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ರತನ್ ಟಾಟಾ ನಿಧನದ ಬಳಿಕ ನೋಯೆಲ್ ಟಾಟಾ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಇಂದು ನಡೆದ ಟಾಟಾ ಟ್ರಸ್ಟ್ ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರತನ್ ಟಾಟಾ…

TATA: ಭಾರತದ ಮಹಾಉದ್ಯಮಿ ರತನ್‌ ಟಾಟಾ ಇನ್ನಿಲ್ಲ.!

ಮುಂಬೈ (ಅ.9): ಭಾರತ ಕಂಡ ಶ್ರೇಷ್ಠ ಉದ್ಯಮಿ, ಟಾಟಾ ಸನ್ಸ್‌ನ ಅಧ್ಯಕ್ಷ ರತನ್‌ ಟಾಟಾ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು. ಎರಡು ದಿನಗಳ ಹಿಂದೆ ಅವರು ಅನಾರೋಗ್ಯದ ಕಾರಣಕ್ಕಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರೂ, ಬಳಿಕ ಈ ಬಗ್ಗೆ ಸ್ವತಃ ಅವರೇ ಸ್ಪಷ್ಟೀಕರಣ…

ಕರಾವಳಿ ಮೊಬೈಲ್ಸ್: ಸ್ಮಾರ್ಟ್ ಫೋನ್ ಖರೀದಿಸಿ ಹಾಗೂ ಗೆಲ್ಲಿರಿ ಉಡುಗೊರೆ

ಸುಳ್ಯ: ಇಲ್ಲಿನ ಹೃದಯ ಭಾಗದಲ್ಲಿರುವ ಕರಾವಳಿ ಮೊಬೈಲ್ಸ್’ನಲ್ಲಿ ಉಡುಗೊರೆಗಳ ಮಹಾಧಮಾಕ ನಡೆಯುತ್ತಿದೆ. ಸ್ಮಾರ್ಟ್ ಫೋನ್ ಖರೀದಿಸಿ ಹಾಗೂ ಗೆಲ್ಲಿರಿ ಉಡುಗೊರೆ ಈ ಸ್ಮಾರ್ಟ್ ಫೋನ್ ಫೆಸ್ಟ್‌ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ ಪಡೆಯಬಹುದಾಗಿದೆ. ಹಾಗೂ ಸ್ಮಾರ್ಟ್ ಟಿವಿ, ಏರ್ ಕಂಡೀಶನರ್,…

ಕೆನಡಾದಲ್ಲಿ ಕೆಲಸಕ್ಕಾಗಿ ಭಾರತೀಯರ ಪರದಾಟ – ವೇಟ‌ರ್ & ಸಪ್ಲೇಯರ್ ಕೆಲಸಕ್ಕೆ ಮಾರುದ್ದ ನಿಂತ ಜನ !

ಕೆನಡಾದಲ್ಲಿ ಉದ್ಯೋಗ ಸಿಗದೆ ಜನರು ಪರದಾಡುತ್ತಿದ್ದಾರೆ. ಅದರಲ್ಲೂ ಭಾರತೀಯರು ಉದ್ಯೋಗಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಈ ರೀತಿ ಕಿಲೋಮೀಟರ್ ಗಟ್ಟಲೇ ಸಾಲು ನಿಂತಿರೋದು ಯಾವ ಕೆಲಸಕ್ಕೆ ಗೊತ್ತಾ ?! ಈ ವಿಡಿಯೋದಲ್ಲಿ…

ನಾಳೆ ರಾಜ್ಯಾದ್ಯಂತ ‘PSI’ ನೇಮಕಾತಿ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ

ಇದೆ ಅಕ್ಟೊಬರ್ 3 ರಂದು ರಾಜ್ಯಾದ್ಯಂತ 402 PSI ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪರೀಕ್ಷೆಯಲ್ಲಿ ಯಾವುದೇ ರೀತಿಯಾದಂತಹ ಅಕ್ರಮ ನಡೆಯದಂತೆ KEA ಕಠಿಣ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಟ್ಟು…

ನವರಾತ್ರಿಗೆ ಕೇಂದ್ರದಿಂದ ಶಾಕ್,LPG ಸಿಲಿಂಡರ್ ಬೆಲೆ ₹48.50 ಹೆಚ್ಚಳ.

ಹೊಸದಿಲ್ಲಿ : ನವರಾತ್ರಿ ಸೇರಿ ಸಾಲು ಸಾಲು ಹಬ್ಬಗಳ ಸಂದರ್ಭ ಕೇಂದ್ರ ಸರ್ಕಾರ ಗ್ರಾಹಕರಿಗೆ ಶಾಕ್ ನೀಡಿದ್ದು 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 48.50 ರೂ. ಹೆಚ್ಚಿಸಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿ ನವರಾತ್ರಿ ಹೊತ್ತಲ್ಲಿ ಗ್ರಾಹಕರಿಗೆ…

ಸುಳ್ಯದಲ್ಲಿ ದುಬೈ ಸೇಲ್: ಗೃಹೋಪಯೋಗಿ ವಸ್ತುಗಳು, ಬಟ್ಟೆ ಬರೆಗಳ ಅಪೂರ್ವ ಸಂಗ್ರಹ

ಸುಳ್ಯ: ಇಲ್ಲಿನ ಶ್ರೀರಾಮ್ ಪೇಟೆಯಲ್ಲಿ ದುಬೈ ಸೇಲ್ ಎಂಬ ನೂತನ ವಿಶಾಲವಾದ ಮಳಿಗೆ ಶುಭಾರಂಭಗೊಂಡಿದೆ. ದಿನನಿತ್ಯ ಉಪಯೋಗಿಸುವ ಹಾಗೂ ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹ ಕೈಗೆಟಗುವ ದರದಲ್ಲಿ ಲಭ್ಯವಿದೆ. ಪುರುಷರ, ಮಹಿಳೆಯರ, ಮಕ್ಕಳ ಬಟ್ಟೆ ಬರೆಗಳು, ನೈಟ್ ಡ್ರೆಸ್, ಕಾಟನ್ ಡ್ರೆಸ್,…

ಸುಳ್ಯ: ಸೆ.2 ರಂದು ಸಿ.ಎಂ ವೈಬ್ ಜ್ಯೂಸ್ ಹಬ್ ಶುಭಾರಂಭ

ಸುಳ್ಯ: ಇಲ್ಲಿನ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಸೆಪ್ಟೆಂಬರ್ 2 ಸೋಮವಾರದಂದು ‘ಸಿ.ಎಂ ವೈಬ್ ಜ್ಯೂಸ್ ಹಬ್’ ಶುಭಾರಂಭಗೊಳ್ಳಲಿದೆ. ಚಹಾ, ಕಾಫಿ, ತಂಪಾದ ಪಾನೀಯಗಳು, ಸ್ನಾಕ್ಸ್, ಪಫ್ಸ್, ಮಟನ್ ಸೂಪ್, ಬೇಕರಿ ತಿನಿಸುಗಳು ಲಭ್ಯವಿರಲಿದೆ ಸಂಸ್ಥೆಯ ಮಾಲಿಕರು ತಿಳಿಸಿದ್ದಾರೆ.

ಕಾರ್ಗೊ ಶಿಪ್‌ಗೆ ಬೆಂಕಿ; ಸುರತ್ಕಲ್ ಬಳಿ ಲಂಗರು: ಸಮುದ್ರದಲ್ಲಿ ಮುಳುಗುವ, ಅಪಾಯಕಾರಿ ತೈಲ ಸೋರಿಕೆ ಭೀತಿ

ಗುಜರಾತಿನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಅತ್ಯಂತ ದಹನಕಾರಿ ತೈಲ ಹಾಗೂ ಘನ ವಸ್ತುವನ್ನು ಗುಜರಾತ್‌ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಒಯ್ಯುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ (ಕಾರ್ಗೋ ಕಂಟೈನರ್) ಗೋವಾ -ಕಾರವಾರ ನಡುವೆ ಅರಬಿ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಸ್ತುತ,…

1 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯುನಿಟ್ ‘ವಿದ್ಯುತ್ ಫ್ರೀ’

ನೂತನ ಕೇಂದ್ರ ಸರ್ಕಾರದ ಬಜೆಟ್ ಅನ್ನು ಇಂದು ವಿತ್ತಸಚಿವೆ ನಿರ್ಮಲ ಸೀತಾರಾಮನ್‌ ಅವರು ಸಂಸತ್ತು ಭವನದಲ್ಲಿ ಏಳನೇ ಬಾರಿ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಬಜೆಟ್‌ ಮಂಡನೆ ಮಾಡುತ್ತಿರುವ ವೇಳೆಯಲ್ಲಿ ನಿರ್ಮಾಲ ಸೀತರಾಮನ್‌ ಅವರು ತಮ್ಮ ಬಜೆಟ್‌ ಆರಂಭಕ್ಕೂ ಮುನ್ನ ಪ್ರಧಾನಿ ನರೇಂಧ್ರ…