ಧಾರ್ಮಿಕ ಉತ್ಸವದ ಫ್ಲೆಕ್ಸ್ ನಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಫೋಟೋ ಭುಗಿಲೆದ್ದ ವಿವಾದ.!
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಉತ್ಸವದಲ್ಲಿ ‘ಆದಿ’ ಉತ್ಸವದ ಫ್ಲೆಕ್ಸ್ ನಲ್ಲಿ ಮಾಜಿನೀಲಿ ತಾರೆ ಮಿಯಾ ಖಲೀಫಾ ಅವರ ಫೋಟೋ ಹಾಕಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಕುರುವಿಮಲೈನ ನಾಗತಮ್ಮನ್ ಮತ್ತು ಸೆಲ್ಲಿಯಮ್ಮನ್ ದೇವಾಲಯಗಳಲ್ಲಿ ಹಬ್ಬದ ದೀಪಗಳನ್ನು ಒಳಗೊಂಡ ಹೋರ್ಡಿಂಗ್, ದೇವತೆಗಳ…