Category: ಕಬಡ್ಡಿ

ಕಬ್ಬಡಿ ಆಡಲು ಹೋಗಿ ಆಯತಪ್ಪಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ಕಾಲಿಗೆ ಗಾಯ

ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ತಾವು ರೇಡಿಂಗ್ ಮಾಡಿ, ಚಾಲನೆ ನೀಡಲು ಹೋಗಿ ಆಯತಪ್ಪಿ ಬಿದ್ದು ಉಪ ಸಭಾಪತಿ ರುದ್ರಪ್ಪ ಲಮಾಣಿ ಗಾಯಗೊಂಡಿರುವಂತ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ನ್ಯಾಯಮತಿ ತಾಲ್ಲೂಕಿನ ಸೊರಗೊಂಡನ ಕೊಪ್ಪದಲ್ಲಿ ಸೇವಾಲಾಲ್ ಜಯಂತೋತ್ಸವದ ಪ್ರಯುಕ್ತ ಕಬ್ಬಡಿ…

AFC ಕಬಡ್ಡಿ ಲೀಗ್-8- ಅಸ್ತ್ರ ಟ್ರಾನ್ಸ್‌ಪೋರ್ಟ್‌ ಚಾಂಪಿಯನ್, ಲಾರಾ ಬುಲ್ಸ್ ರನ್ನರ್ ಅಪ್; ಹಾಗೂ ಸನ್ಮಾನ ಕಾರ್ಯಕ್ರಮ

Paichar: ಅರ್ತಾಜೆ ಫ್ರೆಂಡ್ಸ್ ಕ್ಲಬ್ ಪೈಚಾರ್ ಆಶ್ರಯದಲ್ಲಿ ಸ್ಥಳೀಯರ ಪ್ರೋ ಲೀಗ್ ಮಾದರಿಯ ಹೊನಲು ಬೆಳಕಿನ ‘ಎ.ಎಫ್.ಸಿ ಟ್ರೋಫಿ 2025’ ಕಬಡ್ಡಿ ಪಂದ್ಯಾಟ ದಿನಾಂಕ ಫೆ.8 ರಂದು ಬೊಳುಬೈಲಿನ ಕುರುಂಜಿ ಕ್ರೀಡಾಂಗಣದಲ್ಲಿ ನಡೆಯಿತು‌. ಪಂದ್ಯಕೂಟದ ಚಾಂಪಿಯನ್ ಪಟ್ಟವನ್ನು ರಿಫಾಯಿ ಮಾಲೀಕತ್ವದ ಅಸ್ತ್ರ…

38ನೇ ನ್ಯಾಷನಲ್ ಗೇಮ್ಸ್: 2025 ರ ಕರ್ನಾಟಕ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ

ಪುತ್ತೂರು ಜನವರಿ 29: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿದ್ದಾರೆ. ಇವರು ಕಾಣಿಯೂರು ಅಬೀರ ರಾಮಣ್ಣ ಪೂಜಾರಿ…

PKL Final: ಫೈನಲ್‌ನಲ್ಲಿ ಪಾಟ್ನಾ ಪೈರೇಟ್ಸ್‌ ಮಣಿಸಿದ ಹರಿಯಾಣ ಸ್ಟೀಲರ್ಸ್‌ ಚಾಂಪಿಯನ್‌

11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ರೋಚಕ ಅಂತ್ಯವನ್ನು ಕಂಡಿದೆ. ಪ್ರಸಕ್ತ ಆವೃತ್ತಿ ಫೈನಲ್‌ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌, ಪಾಟ್ನಾ ಪೈರೇಟ್ಸ್‌ ತಂಡಗಳು ನಡುವೆ ಭರ್ಜರಿ ಫೈಟ್‌ ನಡೆಸಿತು. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಹರಿಯಾಣ 32-23 ರಿಂದ ಪಾಟ್ನಾ ಪೈರೇಟ್ಸ್…

ಪ್ರೊ ಕಬಡ್ಡಿ ಲೀಗ್: ಹರ್ಯಾಣ vs ಪಾಟ್ನಾ ಫೈನಲ್‌ ಫೈಟ್‌

11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹರ್ಯಾಣ ಸ್ಟೀಲರ್ಸ್‌ ಹಾಗೂ ಪಾಟ್ನಾ ಪೈರೇಟ್ಸ್‌ ತಂಡಗಳು ಫೈನಲ್‌ ಪ್ರವೇಶಿಸಿವೆ. ಶುಕ್ರವಾರ ಯುಪಿ ಯೋಧಾಸ್‌ ಹಾಗೂ ದಬಾಂಗ್‌ ಡೆಲ್ಲಿ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದವು. ಕಳೆದ ಬಾರಿ ರನ್ನರ್‌-ಅಪ್‌ ಹರ್ಯಾಣ ಮೊದಲ ಸೆಮಿಫೈನಲ್‌ನಲ್ಲಿ ಯೋಧಾಸ್‌ ವಿರುದ್ಧ 28-25…

ಕಬಡ್ಡಿ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಮತ್ತೋರ್ವ ಯುವಕ ಸಾವು

ಅಂಕೋಲಾ: ಕಬಡ್ಡಿ ಆಟ ಆಡುತ್ತಿರುವಾಗಲೇ ಮತ್ತೋರ್ವ ಯುವಕ ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟ ಘಟನೆ ಅವರ್ಸಾದಲ್ಲಿ ಭಾನುವಾರ ನಡೆದಿದೆ. ಬಾಸ್ಕೋಡದ ಸುದರ್ಶನ ವಿನಾಯಕ ಆಗೇರ (22) ಮೃತ ಯುವಕ. ಅವರ್ಸಾದ ಶ್ರೀ ಕಾತ್ಯಾಯನಿ ಯುವಕ ಸಂಘದಿಂದ ಆಗೇರ ಸಮಾಜದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿ…

ಮಂಡ್ಯ: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ನಿಧನ

ಡುಪಿ ಜಿಲ್ಲೆಯ 26 ವರ್ಷದ ಪ್ರೀತಮ್ ಶೆಟ್ಟಿ ಅತ್ಯುತ್ತಮ ಕಬಡ್ಡಿ ಪಟುವಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ರಾಜ್ಯದ ಹಲವು ಭಾಗಗಳ ನಡೆದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಇದರ ನಡುವೆ ವಿದೇಶಕ್ಕೆ ತೆರಳಲು ಸಿದ್ಧತೆಯನ್ನು ಮಾಡಿಕೊಂಡಿದ್ದ ಪ್ರೀತಮ್ ಶೆಟ್ಟಿ ಅವರು ತಾಯಿ ಹಾಗೂ ಓರ್ವ ಸಹೋದರನನ್ನು…

ಡಿ 14 ಕ್ಕೆ ಮಾದಕಟ್ಟೆ ಶಾಲಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ಕಬಡ್ಡಿ ಪಂದ್ಯಾಟ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ

ಶಾಲೆಗಾಗಿ ಮಿಡಿಯಲಿ ನಮ್ಮ ಹೃದಯ ಎಂಬ ದ್ವೇಯ ದಡಿಯಲ್ಲಿ ಯಶಸ್ವಿ 91 ವರ್ಷಗಳನ್ನು ಪೂರೈಸಿದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾದಕಟ್ಟಿ ಇದರಮಾದಕಟ್ಟೆ ಶಾಲಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ಕಬಡ್ಡಿ ಪಂದ್ಯಾಟ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಡಿ. 14 ರಂದು ನಡೆಯಲಿದೆ.…

ಅಂತರ್ ಪಾಲಿಟೆಕ್ನಿಕ್ ಕಬಡ್ಡಿ ಪಂದ್ಯಾಟದಲ್ಲಿ ಕೆವಿಜಿ ಪಾಲಿಟೆಕ್ನಿಕ್ ಗೆ ರನ್ನರ್ ಅಪ್ ಪ್ರಶಸ್ತಿ

ಉಜಿರೆ: ಇಲ್ಲಿನ ಎಸ್.ಡಿ.ಎಂ ಪಾಲಿಟೆಕ್ನಿಕ್ ನ ಆತಿಥ್ಯದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪಾಲಿಟೆಕ್ನಿಕ್ ಕಾಲೇಜುಗಳ ನಡುವೆ ನಡೆದ ಅಂತರ್ ಪಾಲಿಟೆಕ್ನಿಕ್ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಕೆವಿಜಿ ಪಾಲಿಟೆಕ್ನಿಕ್ ತಂಡ ರನ್ನರ್ ಅಪ್ ಪ್ರಶಸ್ತಿ ಗಳಿಸಿದೆ. ತಂಡದಲ್ಲಿ ಕೀರ್ತನ್,…