Tag: Football

ದುಬೈ: ದೇಲಂಪಾಡಿ ಫೂಟಿ ಲೀಗ್ ಸೀಸನ್-5; ಕ್ಲಾಸಿಕ್ ಬ್ಲಾಸ್ಟರ್ ಚಾಂಪಿಯನ್, ಟಾಸ್ಕ್ ದುಬೈ ರನ್ನರ್ಸ್

ದುಬೈ: ದೇಲಂಪಾಡಿ ಫೂಟಿ ಲೀಗ್ ಸೀಸನ್-5 ಫುಟ್ಬಾಲ್ ಪಂದ್ಯಾಟ, ದುಬೈನ ಎಲ್- ಪರ್ಟಿಡೊ ಕ್ರೀಡಾಂಗಣದಲ್ಲಿ ನಡೆಯಿತು. ಒಟ್ಟು ಆರು ತಂಡಗಳ ಲೀಗ್ ಮಾದರಿಯ ಪಂದ್ಯದಲ್ಲಿ ಫೈಝಲ್ ಕಟ್ಟೆಕ್ಕಾರ್ ಮಾಲಿಕತ್ವದ ಕ್ಲಾಸಿಕ್ ಬ್ಲಾಸ್ಟರ್ ಚಾಂಪಿಯನ್ ಆಗಿ‌ಹೊರಹೊಮ್ಮಿತುಮ, ಇಕ್ಬಲಾ್ ಮಾಲಕತ್ವದ ಟಾಸ್ಕ್ ದುಬೈ ರನ್ನರ್…

ಬೆಳ್ಳಾರೆ: ಬಿ.ಪಿ.ಎಲ್ ಸೀಸನ್-11 ಫುಟ್ಬಾಲ್ ಪಂದ್ಯಾಟ- ವಿ.ಸಿ ಯುನೈಟೆಡ್ ಚಾಂಪಿಯನ್, ಫಲ್ಕನ್ ರನ್ನರ್ ಅಪ್

ಸುಳ್ಯ: ಫಾಲ್ಕನ್ ಪ್ರಸ್ತುತ ಪಡಿಸಿದ ಬೆಳ್ಳಾರೆ ಪ್ರೀಮಿಯರ್ ಲೀಗ್ ಸೀಸನ್-11 ರ ಆರು ತಂಡಗಳ ಲೀಗ್ ಮಾದರಿಯ ಫುಟ್ಬಾಲ್ ಪಂದ್ಯಕೂಟ ಅ.6 ರಂದು ಬೆಳ್ಳಾರೆಯ ಹಿದಾಯ ಮೈದಾನದಲ್ಲಿ ನಡೆಯಿತು. ಪಂದ್ಯಾಕೂಟದ ಚಾಂಪಿಯನ್ ಪಟ್ಟವನ್ನು ವಿ.ಸಿ ಯುನೈಟೆಡ್ ಪಡೆದುಕೊಂಡರೆ, ಫಲ್ಕನ್ ರನ್ನರ್ ಅಪ್…

ಸುಳ್ಯ: ದಸರಾ ಫುಟ್ಬಾಲ್ ಪಂದ್ಯಕೂಟ- ಕೆ.ವಿ.ಜಿ ಕ್ಯಾಂಪಸ್ ಚಾಂಪಿಯನ್, ಜೆ.ಬಿ‌ ಯುನೈಟೆಡ್ ರನ್ನರ್ ಅಪ್

ಸುಳ್ಯ: ನಾಡ ಹಬ್ಬ ದಸರಾ ಪ್ರಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಸೆ.22 ರಂದು ಸುಳ್ಯ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ ಸುಳ್ಯದ ಪ್ರಥಮ ದರ್ಜೆ ಕಾಲೇಜು ಕೊಡಿಯಾಲುಬೈಲಿನಲ್ಲಿ ನಡೆಯಿತು. ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದು, ಜೆ.ಬಿ ಯುನೈಟೆಡ್…

ಹಾಸನ: 7 ಜನರ ಮುಕ್ತ ಫುಟ್ಬಾಲ್ ಪಂದ್ಯಾಟ- ಪ್ರಥಮ ಟೀಂ TFC. ಬೆಂಗಳೂರು, ದ್ವಿತೀಯ ಹೊಯ್ಸಳ ಹಾಸನ

ಹಾಸನ: ಹಾಸನ ಫುಟ್ಬಾಲ್ ಅಸೊಶಿಯೇಶನ್ ಹಾಗೂ ಹಾಸನ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ದಿ| ಹೆ‌ಚ್.ಎಸ್ ಪ್ರಕಾಶ್ ಸ್ಮರಣಾರ್ಥ ರಾಜ್ಯ ಮಟ್ಟದ 3 ದಿನಗಳ ಏಳು‌ ಜನರ ಮುಕ್ತ ಸೂರ್ಯ ಬೆಳಕು ಹಾಗೂ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟ ಹಾಸನ…

ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಫುಟ್ಬಾಲ್ ಪಂದ್ಯಾ ಕೂಟದಲ್ಲಿ ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದ ಶಫೀಕ್ ಜಯನಗರ ರವರಿಗೆ ಸುದ್ದಿ ಬಿಡುಗಡೆ ಕಚೇರಿಯಲ್ಲಿ ಅಭಿನಂದನೆ

ಶಿಕ್ಷಣ ಇಲಾಖೆ ವತಿಯಿಂದ ಗಾಂಧಿನಗರ ಕೆಪಿಎಸ್ ಮೈದಾನದಲ್ಲಿ ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ ದಲ್ಲಿ ಪಂದ್ಯಾ ಕೂಟದ ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದ ಶಫೀಕ್ ಜಯನಗರ ರವರನ್ನು ಸುಳ್ಯ ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿಯಲ್ಲಿ…

ಫುಟ್ಬಾಲ್: ಕೋಪಾ ಕಿರೀಟ ಮುಡಿಗೇರಿಸಿದ ‘ಅರ್ಜೆಂಟೀನಾ’

ಹೆಚ್ಚುವರಿ ಅವಧಿಯ ಆಟದಲ್ಲಿ ಲೊತಾರೊ ಮಾರ್ಟಿನೆಜ್‌ ಹೊಡೆದ ಗೋಲಿನಿಂದ ಆರ್ಜೆಂಟೀನಾ ತಂಡ ಭಾನುವಾರ 1-0 ಯಿಂದ ಕೊಲಂಬಿಯಾ ತಂಡವನ್ನುಸೋಲಿಸಿ ಕೊಪಾ ಅಮೆರಿಕ ಟೂರ್ನಿಯಲ್ಲಿ ದಾಖಲೆ 16ನೇ ಬಾರಿ ಚಾಂಪಿಯನ್ ಕಿರೀಟ ಧರಿಸಿತು. ಹಾರ್ಡ್‌ರಾಕ್‌ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ 82 ನಿಮಿಷ ತಡವಾಗಿ…

ಯುರೋ2024 ಫುಟ್ಬಾಲ್: ಚಾಂಪಿಯನ್ ಪಟ್ಟಕ್ಕೆ ಮುತ್ತಿಟ್ಟ ಸ್ಪೇನ್.!

ಯುರೋ ಚಾಂಪಿಯನ್‌ಶಿಪ್‌ ಫ‌ುಟ್‌ಬಾಲ್‌ ಪ್ರಶಸ್ತಿಯನ್ನು ಅದ್ಭುತ ಪ್ರದರ್ಶನದೊಂದಿಗೆ ಗೆದ್ದುಕೊಂಡಿದೆ. ಜುಲೈ 14 ರಂದು ಬರ್ಲಿನ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ 2-1 ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಈ ಮೂಲಕ ಸ್ಪೇನ್ ದಾಖಲೆಯ ನಾಲ್ಕನೇ ಬಾರಿಗೆ ಯೂರೋ ಕಪ್ ಗೆದ್ದಿದೆ.…

ಯುರೋ 2024: ನೆದರ್ಲೆಂಡ್’ನ್ನು ಮಣಿಸಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್.!

ಯುರೋ 2024 ರ ಸೆಮಿಫೈನಲ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 2-1 ಗೋಲುಗಳ ಜಯದೊಂದಿಗೆ ಇಂಗ್ಲೆಂಡ್ ಫೈನಲ್ಗೆ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅವರು ಮೂರು ಬಾರಿಯ ಚಾಂಪಿಯನ್ ಸ್ಪೇನ್ ತಂಡವನ್ನು ಎದುರಿಸಲಿದ್ದಾರೆ. ಫ್ರಾನ್ಸ್ ತಂಡವನ್ನು ಸೋಲಿಸಿ ಸ್ಪೇನ್ ಫೈನಲ್ ಪ್ರವೇಶಿಸಿತು. ಕ್ಸೇವಿ ಸಿಮನ್ಸ್…

ಯುರೋ ದ್ವಿತೀಯ ಸೆಮಿ ಫೈನಲ್.! ಲೈವ್ ಲಿಂಕ್ ಮೂಲಕ ವೀಕ್ಷಿಸಿ.

2024 ರ ಯುರೋ ಫುಟ್ಬಾಲ್ ಪಂದ್ಯವೂ ಕೊನೆ ಹಂತ ತಲುಪಿದೆ ನಿನ್ನೆ ನಡೆದ ಪ್ರಥಮ ಸೆಮಿ ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ ಸ್ಪೇನ್ ಫೈನಲ್ ಪ್ರವೇಶಿಸಿತು. ಎರಡನೆಯ ಸೆಮಿ ಫೈನಲ್ ಕಾದಾಟ ಇಂದು ರಾತ್ರಿ 12:30 ಗಂಟೆಗೆ ಸರಿಯಾಗಿ ಇಂಗ್ಲೆಂಡ್ ಹಾಗೂ…

ಇಂದು ಇಂಗ್ಲೆಂಡ್ ನೆದರ್ಲೆಂಡ್ ಎರಡನೇ ಸೆಮೀಸ್

ಹಾಲಿ ರನ್ನರ್ ಅಪ್ ಇಂಗ್ಲೆಂಡ್ ಹಾಗೂ ನೆದರ್ಲೆಂಡ್ ತಂಡಗಳು ಪ್ರತಿಷ್ಠಿತ ಯುರೋ ಕಪ್ ುಟ್‌ಬಾಲ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಬುಧವಾರ ಕಾದಾಟ ನಡೆಸಲಿವೆ. ಈ ಪಂದ್ಯದ ವಿಜೇತರು ಸ್ಪೇನ್ ಅಥವಾ ಫ್ರಾನ್ಸ್ ವಿರುದ್ಧ ಭಾನುವಾರ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ. ಸ್ಟಾರ್ ಸ್ಟ್ರೈಕರ್‌ಗಳಾದ ಹ್ಯಾರಿ…