ದಸರಾ ರಜೆಯ ಸದುಪಯೋಗ: ಪೆರಾಜೆಯ ಪುಟ್ಟ ಬಾಲಕರ ಅದ್ಭುತ ಸಾಹಸ! ಮೊಬೈಲ್ ಬಿಟ್ಟು ಗುಪ್ಪಿ ಮೀನು ಮಾರಾಟದಲ್ಲಿ ಬ್ಯುಸಿಯಾದ ಕಸಿನ್ಸ್! 🐟✨

ಶಾಲೆಗೆ ದಸರಾ ರಜೆ ಸಿಕ್ಕಿದೆ ಅಂದರೆ ಸಾಕು, ಇಂದಿನ ಮಕ್ಕಳು ಟಿವಿ, ಮೊಬೈಲ್ ಗೇಮ್‌ಗಳಲ್ಲೇ ಕಾಲ ಕಳೆಯುತ್ತಾರೆ. ಆದರೆ ಇಲ್ಲೊಬ್ಬರು ಪುಟ್ಟ ಬಾಲಕರು ರಜೆಯ ದಿನಗಳನ್ನು ಅತ್ಯಂತ ಸೃಜನಶೀಲವಾಗಿ ಬಳಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ! ಪೆರಾಜೆಯಲ್ಲಿ ಇಬ್ಬರು ಮಕ್ಕಳು (ಕಸಿನ್ಸ್) ತಮ್ಮ ಮನೆಯಲ್ಲೇ ಆಕರ್ಷಕ ಗುಪ್ಪಿ ಮೀನುಗಳನ್ನು (Guppy Fish) ಸಾಕಣೆ ಮಾಡಿ, ಈ ದಸರಾ ರಜೆಯಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಸ್ವಾವಲಂಬನೆಯ ಪಾಠ ಕಲಿತಿರುವ ಇವರ ಉದ್ಯಮಶೀಲತೆ ನಿಜಕ್ಕೂ ಮೆಚ್ಚುವಂತದ್ದು. 👏 ಸಣ್ಣ ವಯಸ್ಸಿನಲ್ಲಿ […]

Read More

ಗಲ್ಫ್ ವೆಲ್ಫೇರ್ ಎಸೋಸಿಯೇಶನ್ ಪೆರಾಜೆ: ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಕ್ಶೇತ್ರದ ಹೋರಾಟಗಾರರಿಗೂ ಸನ್ಮಾನ ಮತ್ತು ಮೋಟಿವೇಷನ್ ಕ್ಲಾಸ್

ಪೆರಾಜೆ: ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಗಲ್ಫ್ ವೆಲ್‌ಫೇರ್ ಅಸೋಸಿಯೇಷನ್, ಪೆರಾಜೆ ವತಿಯಿಂದ ಸನ್ಮಾನ ಕಾರ್ಯಕ್ರಮವು ಇಂದು ಪೆರಾಜೆ ಹಮೀದ್ ಎಂ ಐ ರವರ ನಿವಾಸದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಮದರಸ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪೆರಾಜೆ ಜಮಾಅತ್ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವಂತೆ […]

Read More